Haridasa Sahitya — Vyasadasa

Guru madhwa rayarige

ಗುರು ಮಧ್ವ ರಾಯರಿಗೆ

Composer: Haridasa · Deity: Sri Madhwacharyaru · Genre: Dasara Pada

Kannada lyrics

ಗುರು ಮಧ್ವ ರಾಯರಿಗೆ ನಮೋ ನಮೋ ಗುರು ಮಧ್ವ ಸಂತತಿಗೆ ನಮೋ ನಮೋ|| ಶ್ರಿಪಾದರಜರಿಗೆ ಗುರು ವ್ಯಾಸರಾಜರಿಗೆ ಗುರು ವಾದಿರಾಜರಿಗೆ ನಮೋ ನಮೋ|| ರಾಘವೇಂದ್ರ ರಾಯರಿಗೆ ವೈಕುಂಠ ದಾಸರಿಗೆ ಪುರಂದರ ದಾಸರಿಗೆ ನಮೋ ನಮೋ|| ಗುರು ವಿಜಯ ದಾಸರಿಗೆ ಭಾಗಣ್ಣ ದಾಸರಿಗೆ ಶ್ರೀ ರಂಗ ವಲಿದ ದಾಸರಿಗೆ ನಮೋ ನಮೋ|| ಪರಮ ವೈರಾಗ್ಯಶಲಿ ತಿಮ್ಮಣ್ಣ ದಾಸರಿಗೆ ಹುನ್ದೆಕಾರ ದಾಸರಿಗೆ ನಮೋ ನಮೋ|| ಗುರು ಶ್ರೀಶ ವಿಠಲನ ಪರಮ ಭಕ್ತರ ಚರಣ ಸರಸಿಜ ಯುಗಗಳಿಗೆ ನಮೋ ನಮೋ||

Transliteration

Guru Madhwa rayarige namo namo Guru madhwa santhathige namo namo|| Sripaada rajarige guru vyasa rayarige Guru vadhi rajarige namo namo||1|| Raghavendra rayarige vaikunta dasarige Purandara dasarige namo namo||2|| Guru vijaya dasarige baaganna dasarige Sri ranga volida dasarige namo namo||3|| Parama viragya saali thimanna dasarige Hundekara dasarige namo namo||4|| Guru sreesa vittalanna parama bhak…