Haridasa Sahitya — Vyasadasa
Gowri neivedhya haadu
ಆರೋಗಣೆಯ ಮಾಡು ಅಂಬುಜನಯನೇ
Composer: Harapanahalli Bheemavvanavaru · Deity: Gouri · Genre: Dasara Pada
Kannada lyrics
ಆರೋಗಣೆಯ ಮಾಡು ಅಂಬುಜನಯನೇ ಸಾಮವೇದಸದನೇ| ಮಾರಜನನಿಯೇ ಮಧುಸೂದನಪ್ರಿಯೇ ಕಾಮಿತಫಲದಾಯೇ ಗೌರಿಯೇ|| ಶುಭ್ರಸ್ನಾನವ ಮಾಡಿ ಸುಮತಿಯರು ಮುದದಿಂದ ಶುಭ್ರವಸ್ತ್ರವನುಡಿಸಿ ಗೌರಿಗೆ ತಿದ್ದಿ ತಿಲಕವನಿಟ್ಟು ತೀವ್ರದಿ ಗೌರಿಯ ವಜ್ರಮಾಣಿಕ್ಯದ ಪೀಠದಲ್ಲಿ ಕುಳಿಸ್ವರೋ ||1|| ಹಪ್ಪಳ ಅತ್ತಿರಸ ಒಪ್ಪುಳ್ಳ ಲಡ್ಡಿಗೆ ಚಕ್ಕುಲಿ ಕರಚಿಯಕಾಯ್ಗಳು ಸಕ್ಕರೆ ಫೇಣಿ ಕೆನೆಮೊಸರು ಮಧು ಕ್ಷೀರ ಮೀಸಲಾದ ಅಡಿಗೆ ಸುವಾಸಿನಿಯರು ಬಡಿಸುವರು||2|| ಅತಿಹಿತದಿಂದಲಿ ಮಾಡಿದ ಅಡಿಗೆಯ ದಳಿಯ ತಪ್ಪದೆ ಬಡಿಸುವರು ಪುಡಿಎಣ್ಣೋರಿಗೆ ಶೀಕಿಯದ ಉಂಡೆಗಳು ಆದಿಕೊಲ್ಹಾಪುರದ ದೇವಿ ಮಹಾಲಕ್ಷ್ಮೀಗೆ||3|| ಮೀಸಲು ಮಂಡಿಗೆ ಸೂಸಲ ಕಡುಬು ದೋಸೆ ಎಣ್ಣೋರಿಗೆ ನವನೀತ ಕಾಸಿದ ತು…
Transliteration
Aroganeya madu ambujanayane Samavedasadane| Marajananiye madhusudanapriye Kamitapaladaye gauriye|| Subrasnanava madi sumatiyaru mudadinda Subravastravanudisi gaurige Tiddi tilakavanittu tivradi gauriya Vajramanikyada pithadalli kulisvaro ||1|| Happala attirasa oppulla laddige Chakkuli karaciyakaygalu Sakkare peni kenemosaru madhu kshira Misalada adige suvasiniyaru badisuvaru||2|| Atihitadindali ma…