Haridasa Sahitya — Vyasadasa

Govinda namo govinda

ಗೋವಿಂದ ನಮೋ ಗೋವಿಂದ

Composer: Purandara Dasaru · Deity: Srinivasa / Venkatesha · Genre: Vairagya

Kannada lyrics

ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ ಗೋವರ್ಧನ ಗಿರಿಯನೆತ್ತಿದ ಗೊವಿಂದ ನಮ್ಮ ರಕ್ಷಿಸೈ ಮಂಚ ಬಾರದು ಮಡದಿ ಬಾರಳು ಕಂಚುಕನ್ನಡಿ ಬಾರವು ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿರೊ ಧರ್ಮವ ಅರ್ಥವ್ಯಾರಿಗೆ ಪುತ್ರರ್ಯಾರಿಗೆ ಮಿತ್ರ ಬಾಂಧವರ್ಯಾರಿಗೆ ಕರ್ತೃ ಯಮನವರೆಳೆದು ಒಯ್ದಾಗ ಅರ್ಥಪುತ್ರರು ಕಾಯ್ವರೆ ತಂದು ಬಂದರೆ ತನ್ನ ಪುರುಷನ ಬಂದಿರಾ ಬಳಲಿದಿರಾ ಎಂಬಳು ಒಂದು ದಿವಸ ತಾರದಿದ್ದರೆ ಹಂದಿನಾಯಂತೆ ಬೊಗಳ್ವಳು ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆ ನಿಲ್ಲಲಾರಳು ಪ್ರಾಣಹೋಗುವ ಸಮಯದಲ್ಲಿ ಜಾಣೆ ಕರೆದರೆ ಬಾರಳು ಉಂಟು ಕಾಲಕೆ ನಂಟರಿಷ್ಟರು ಬಂಟರಾಗಿ ಕಾಯ್ದರು ಕಂಟಕ ಯಮನವರು ಎಳೆವಾಗ ನಂಟರಿಷ್…

Transliteration

Govinda namo govinda namo govinda narayana Govardhana giriyanettida govinda namma raksisai Mancha baaradu madadi baralu kanchu kannadi baradu sancitarttada dravya bharadu munce madida dharmave||1|| arttavyarige putraryarige mitra bandhavaryarige kartu yamanavareledu oivaga artta putraru kaivare||2|| tandu bandare tanna purusana hasidu balalidirembalu ondu divasavu taradiddare handi nayente keleval…

Esoteric commentary

# Dimbhadolagiruva Prana — Kanakadasaru ### Pallavi > **Dimbadolagiruva Prana > Kamba-sutra gombeyante > Endigadarondhu dina saavu tappadu** ### Esoteric Meaning The central teaching of this composition is an **awareness of the impermanence of the body, the dependence of life on Prana, and the need to use the human body for spiritual practice**. In the explanation, “Dimba” refers to the *