Haridasa Sahitya — Vyasadasa
Gajendra moksha by Vadirajaru
ನಾರಾಯಣ ಕೃಷ್ಣ
Composer: Vadirajaru · Deity: Vishnu · Genre: Dasara Pada
Kannada lyrics
ನಾರಾಯಣ ಕೃಷ್ಣ ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ | ವಾಣಿ ಭಾರತಿಯ ಗಜಮುಖನ ಬಲಗೊಂಬೆ || ನಾನು ಬಲ್ಲಷ್ಟು ಪೇಳುವೆನು ಈ ಕಥೆಯ | ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ || ಭಪನ್ನ ದೇಶ ದೇಶದ ರಾಯರೊಳಗೆ | ಉತ್ತಮದ ದೇಶ ಗೌಳಾದೇಶದಲ್ಲಿ || ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು | ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ || ಚಿತ್ತದಲ್ಲಿ ನರಹರಿಯ ನೆನೆದು ಚಿಂತಿಸುತ | ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ || ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ | ಆನೆಕುದುರೆಯ ರಾಜ್ಯಗಳನು ತ್ಯಜಿಸುತ್ತ || ೩ || ಸರ್ಪಶಯನನ ಧ್ಯಾನದಲ್ಲಿದ್ದ ತಾನು | ಮತ್ತೆ ತ್ರಿಕೊಟಪರ್ವತಕಾಗಿ ಬಂದು || ನಾಗಶಯನನ ಧ್ಯಾನದಲ್ಲಿದ್ದ ತಾನು…
Transliteration
nArAyaNa kRuShNa SrInAtha pArvatiya nAtha SaraNeMbe | vANi BAratiya gajamuKana balagoMbe || nAnu ballaShTu pELuvenu I katheya | SrInAtha gajarAjagolida sangatiya || 1 || Bapanna dESa dESada rAyaroLage | uttamada dESa gauLAdESadalli || viShNu BaktaroLu indradyumna nRupanu | matte BUsurara pAlisuttidda tAnu || 2 || cittadalli narahariya nenedu cintisuta | putramitrAdi bandhugaLa varjisuta || dhyAnad…