Haridasa Sahitya — Vyasadasa

Enthaddho sri tirupathi

ಎಂಥಾದ್ದೊ ಶ್ರೀ ತಿರುಪತಿ

Composer: Ambabai · Deity: Srinivasa / Venkatesha · Genre: Dasara Pada

Kannada lyrics

ಎಂಥಾದ್ದೊ ಶ್ರೀ ತಿರುಪತಿ | ಎಂಥಾದ್ದೊ ||pa|| . ಎಂಥಾದ್ದೊ ತಿರುಪತಿ ಕ್ಷೇತ್ರ | ಸ ತ್ಪಾಂಥರಿಗಿಲ್ಲಿ ಸುಗಾತ್ರ | ಆಹ ಕಂತುಪಿತನು ಇಲ್ಲಿ ನಿಂತು ಭಕ್ತರಿಗೆಲ್ಲ ಸಂತಸಪಡಿಸುವನಂತಾದ್ರಿನಿಲಯ ನಿನ್ನೆಂದಾದ್ದೊ||a.pa|| ನಾಗಾದ್ರಿಗಿರಿಯ ಮೆಟ್ಟುಗಳು | ಅ ಯೊಗ್ಯರಿಗಿದು ದುರ್ಲಭಗಳು | ಅಲ್ಲಿ ಭಾಗವತರ ಸಮ್ಮೇಳಗಳು | ಶಿರ ಬಾಗಿ ವಂದಿಪರು ಜನರುಗಳು | ಆಹ ಪೋಗುತ ಗಾಳಿಗೋಪುರವ ಕಂಡೆರಗಿ ಮುಂ ದ್ಯಾಗುತ ಸಜ್ಜನ ನೀಗುವರು ದುಃಖ||1|| ಹರಿಮಂದಿರ ಮಹಾದ್ವಾರ | ಬಹು ಜ ನರು ಕೂಡಿಹರು ವಿಸ್ತಾರ | ಬೀದಿ ನಡೆದು ಪದ್ರಕ್ಷಿಣಾಕಾರ | ಭೂ ವರಹನ ಸ್ವಾಮಿ ಕಾಸಾರ | ಆಹ ಹರುಷದಿಂದಶ್ವತ್ಥ ತರುವ ಕಂಡೆರಗಿ ಹರಿ ದರುಶನಕಾಗಿ ಹಾರೈಸುವ ಜನತ…

Transliteration

Enthaddo sri tirupati | enthaddo ||pa.|| Enthaddo tirupati kshetra | sa Tpantharigilli sugatra | Aha Kantupitanu illi nintu Baktarigella Santasa padisuvanantadrinilaya ninnendaddo ||a.pa.}} Nagadrigiriya mettugalu | a Yogyarigidu durlabagalu | alli Bagavatara sammelagalu | Sira Bagi vandiparu janarugalu | Aha Poguta galigopurava kamderagi mun Dyaguta sajjana niguvaru duhka||1|| Harimandira mahadva…