Haridasa Sahitya — Vyasadasa

Enna manada Donka tiddaso

ಎನ್ನ ಮನದ ಡೊಂಕ ತಿದ್ದಿಸೋ,

Composer: Purandara Dasaru · Deity: Srinivasa / Venkatesha · Genre: Bhakti

Kannada lyrics

ಎನ್ನ ಮನದ ಡೊಂಕ ತಿದ್ದಿಸೋ, ಶ್ರೀನಿವಾಸ ಎನ್ನ ಮನದ ಡೊಂಕ ತಿದ್ದಿಸೋ ||ಪ|| ಎನ್ನ ಮನದ ಡೊಂಕ ತಿದ್ದಿಸಿ ನಿನ್ನ ಸೇವಕನಾದ ಮೇಲೆ ಇನ್ನು ಸಂಶಯವೇಕೆ ಕೃಷ್ಣ ನಿನ್ನ ಚರಣದಲ್ಲಿ ಸೇರಿಸೋ ||ಅ.ಪ|| ಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ ಹದಿನಾಲ್ಕು ಲೋಕವಾಳಬೇಕೆಂಬ ಚಿಂತೆ ಇದು ಪುಣ್ಯ ಇದು ಪಾಪವೆಂದು ಹೃದಯದಲಿ ಭಯವಿಲ್ಲದೆ ಮದನೋಹಿತನಾದೆ ನಿನ್ನ ಪದವ ನಂಬದೆ ದೀನದಯಾಳೋ || ನೆರೆಮನೆಯ ಭಾಗ್ಯ ನೋಡಿ ಸಹಿಸಲಾರದೆ ಅಸೂಯನಾಗಿ ಹರಿಸ್ಮರಣೆಗೆ ವಿಮುಖನಾದೆ ನರರ ಸ್ತುತಿಯ ಮಾಡಿದೆ ಪರರ ಸತಿಗೆ ಪರ ಅನ್ನಕ್ಕೆ ತಿರುಗಿ ತಿರುಗಿ ಚಪಲನಾದೆ ಗುರುಹಿರಿಯರ ದೂಷಿಣಿ ಮರುಳಾದೆ ದೀನಶರಣ್ಯ || ಅಗಣಿತ ಸುಖ ಬಂದರೆ ನಾ ಅಗಣಿತ ದುಃಖಕ್ಹರ…

Transliteration

Enna manada Donka tiddaso shrinivasa enna manada Donka tiddiso Enna manada Donka tiddisi ninna sevakanada mele innu Samshayaveke krsna ninna charanadalli seriso Udayavadare Udada cinte adara mele bhogada cinte hadinalgu Lokangalanala bekemba cinte Idu punya idu papavendu hrdayadali bhayavillade madanohitanade Ninna padava nambade dinadayalo||1|| Neremaneya bhagya nodi sahisalarade asuyanagi hari s…