Haridasa Sahitya — Vyasadasa

Enidu bayala pasa nodidarilla

ಎನಿದು ಬಯಲ ಪಾಶ ನೋಡಿದರಿಲ್ಲ

Composer: Helavanakatte Giriyammanavaru · Deity: Vishnu · Genre: Bhakti

Kannada lyrics

ಎನಿದು ಬಯಲ ಪಾಶ ನೋಡಿದರಿಲ್ಲ ಎನ ಹುರಿದು ಗಾಣಿಸೋ | ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ ಧ್ಯಾನವ ಕೊಡೋ ಅಭಿಮಾನದಿಂದೊಡೆಯ ರಂಗ [ಪ] ನೀರ ಬೊಬ್ಬುಳಿಯಿಂದದಿ ದೇಹವ ನೆಚ್ಚಿ ದೂರ ಹೊತ್ತೆನು ಹರಿಯ ಯಾರು ಎನಗೆ ಸರಿಯಿಲ್ಲೆಂಬಹಂ- ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೋ, ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೇನಿತ್ತು ಸ್ಮೃತಿ ತೋರೋ [೧] ಬಡವರಾಧಾರ ಕೇಳೋ ಸಂಸಾರದ ಮಡುವಿನೊಳಗೆ ಧುಮುಕಿ, ಕಡೆ ಹಾಯಿಸೋ ಕೃಪೆದಿರು ಕೃಪೆಯೊಳನ್ನ ದಡವ ಸೇರಿಸೋ ಜಗದೊಡೆಯ ಶ್ರೀರಂಗಯ್ಯ [೨] ಸುತ್ತೆಲ್ಲ ಬಂಧು ಬಳಗ ನವಮಾಸದಿ ಹೊತ್ತು ಪಡೆದ ಜನನಿ, ಪುತ್ರ ಸಹೋದರರ ಫಲ್ಗುಣ್ಗಳಲಾರದೆ ಮತ್ತೆ ಯಮನವರೊಯ್ಯಾಗ ಯಾರು ಸಂಗಡ ಇಲ್ಲ [೩] ಆಸೆಯೆಂಬ…

Transliteration

Enidu bayala pasa nodidarilla | Enu huruduganeno | Nana janmadi bandu hondalareno ninna | Dhyanava kodo abimanadodeya ranga || Pa || Nirabobbaliyandadi dehava necci | Duru hottenu hariye | Yaru enage | sariyillanembahan || Kara prapancada bandhanadolu siluki nondeno | Hari nimma namava neniyada | Endendigenagittu sadgati toro || A. Pa || Badavaradhari kelo samsarada | Maduvinolage dhumuki | Kadeha…