Haridasa Sahitya — Vyasadasa
Eneyaro nimage kumbiniya
ಎಣೆಯಾರೊ ನಿಮಗೆ ಕುಂಭಿಣಿಯ
Composer: Gopala Dasaru · Deity: Vadeendra Teertharu · Genre: Bhakti
Kannada lyrics
ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದ ಲಿನ್ನು ಮನಸಿಜ ಆರಂಭಿಸಿ ಮನು ಮುನಿಕುಲ ಚಿಂತಾಮಣಿಯೆ ವಾದೇಂದ್ರ ಮರುತಮತ ವನಧಿಚಂದ್ರ ಕುಮತಗಜಗಣಕೆ ಮೃಗೇಂದ್ರ ।।ಪ॥ ಸ್ನಾನುನುಷ್ಠಾನ ಕಾಲದಲ್ಲಿ ಶ್ರೀಶರಂಗ ಪಾಣಿಯ ನ್ಯಾಸ ಧ್ಯಾನ ಮಾಡುವ ಧೀರ ದಾನಾದಿ ಕರ್ಮ ಶಮೆ ದಮೆ ನಾನಾ ಗುಣಾರ್ಣ ಭಜಿಸುವಂಥ ಧೀರ ಪ್ರಸನ್ನ ।।೧।। ಹರಿಯೇ ಸರ್ವೋತ್ತಮ ಮೃತ ದೇವನೆ ಗುರು ಎರಡುಮೂರು ಭೇದ ಸ್ಥಿರವೆಂದು ಸ್ಥಾಪಿಸಿ ಧರೆಯೊಳು ಮೆರೆದೆ ವಾದೆಗಳುಕ್ತಿಧುರದಿಂದ ತರಿದೆ ನಂಬಿದವರ ಕರುಣದಿ ಪೊರೆದೆ ।।೨।। ವೇದಾರ್ಥಗಳನೆಲ್ಲ ವ್ಯಾಖ್ಯಾನ ಮುಖದಿಂದ ಸಾಧಿಸಿ ಧರೆಗೆಲ್ಲ ಬೋಧಿಸಿ ಅವರಘ ಭೇದವ ತರಿದೆ ಮನೋಭೀಷ್ಟ ಮೋ ದದಿಗರೆದೆ ರಾಮನಾಮ ಸ್ವಾದ ಸವಿದೆ ।।೩।। ದರಹಾಸಸ…
Transliteration
Eneyaro nimage kumbiniya madhyada Linnu manasija arambisi manu Munikula chintamaniye vadendra marutamata Vanadhichandra kumatagajaganake mrugendra ||pa|| Snanunushthana kaladalli srisaramga Paniya nyasa dhyana maduva dhira Danadi karma Same dame nana Gunarna Bajisuvantha dhira prasanna ||1|| Hariye sarvottama mruta devane Guru eradumuru beda sthiravendu sthapisi Dhareyolu merede vadegaluktidhuradi…