Haridasa Sahitya — Vyasadasa
Ene yaro ninage hanumantaraya
ಎಣೆಯಾರೊ ನಿನಗೆ ಹನುಮಂತರಾಯ
Composer: Vadirajaru · Deity: Mukhyaprana / Vaayu / Hanuma / Bheema · Genre: Dasara Pada
Kannada lyrics
ಎಣೆಯಾರೊ ನಿನಗೆ ಹನುಮಂತರಾಯ || ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತಜನಮಂದಾರ ಪವನಸುಕುಮಾರ || ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತ ನಡೆನಡೆದು ಮುದ್ರಿಕೆಯ ಪಡೆದು ಮುದದಿ ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ ಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ|| ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲ ಚರಚರನೆ ಸೀಳಿ ಸಂಭ್ರಮದಿಂದ ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು ಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ || ಫಳಫಳನೆ ಆರ್ಭಟದಿಂದ ರಾವಣನ ನಳನಳನೆ ಬೆಳೆದ ನಂದನವ ಕಿತ್ತುಖಳಖಳನೆ ನಗುತ ದಶಕಂದರನ ಗುದ್ದಿ ಬಂದೆಭಳಿಭಳಿರೆ ಹಯವದನ ದಾಸ ನಿಸ್ಸೀಮ ||
Transliteration
Ene yaro ninage hanumantaraya ||pa || Ene yaro ninage tribuvanadolagella | Punata jana mandara pavana sukumara || a. Pa || Adigadige ramara padambujake vandisuta | Nada nadedu mudrikeyagondu mudadi || Dhadadhadane ambudhiya dati sitege guru ta | Koda kodutta kustarisidanta hanumanta || 1 || Garagarane halgiridu kalusha daityaranella | Caracarane sili sambramadindali || Biribirine kanbiduta binkada…