Haridasa Sahitya — Vyasadasa

Elli nodidaralli raamaa

ಎಲ್ಲಿ ನೋಡಿದರಲ್ಲಿ ರಾಮ

Composer: Kanakadasaru · Deity: Rama · Genre: Bhakti

Kannada lyrics

ಎಲ್ಲಿ ನೋಡಿದರಲ್ಲಿ ರಾಮ – ಇದ ||pa|| ಬಲ್ಲ ಜಾಣರ ದೇಹದೊಳಗೆ ನೋಡಣ್ಣ ||apa|| ಕಣ್ಣೇ ಕಾಮನ ಬೀಜ – ಈಕಣ್ಣಿಂದಲೆ ನೋಡು | ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು – ಒಳಗಣ್ಣಿಂದಲೇ ದೇವರ ನೋಡಣ್ಣ ||1|| ಮೂಗೇ ಶ್ವಾಸ ನಿಶ್ವಾಸ – ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸ| ಮೂಗನಾದರೆ ವಿಶೇಷ – ಒಳಮೂಗಲಿ ನೋಡಣ್ಣ ಲೀಲಾವಿಲಾಸ ||2|| ಕಿವಿಯೇ ಕರ್ಮಕೆ ದ್ವಾರ – ಈಕಿವಿಯಿಂದಲೇ ಕೇಳೋ ಮೋಕ್ಷದ ಸಾರ| ಕಿವಿಯೇ ಕರ್ಮ ಕುಠಾರ – ಒಳಗಿವಿಯಲ್ಲಿ ಕಾಣೊ ನಾದದ ಬೇರ ||3|| ಬೊಮ್ಮ ಮಾಡಿದ ತನುಬಿಟ್ಟು – ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟು ಸುಮ್ಮನೆ ಕೂಗುಗಳಿಟ್ಟು – ಅದನಂಬುವನೆಂಬೋನು ಹೋಹ ಕಂಗೆಟ್ಟು||4|| ರೂಢಿಯೊಳಗೆ ಶುದ್ಧ ಮೂಢ…

Transliteration

Elli nodidaralli raamaa | ida | Balla jaanara dehadalli nodannaa || pa || Kanne kaamana beeja | kannindale nodu | Moksha saamraajya | kannina mooruti bigidu | Ola kannindale devara nodanna || 1 || Mooge shwaasa nishwaasa | Moogimdale kaano yoga sanyaasa | Mooganaadare vishesha | Mooginda nodanna leelaa vilaasa || 2 || Kiviye karmakke dwaara | Kiviyindale kelo mokshada saaraa | Kiviye karma kuthaar…