Haridasa Sahitya — Vyasadasa

Elayya shrihari belagayitu

ಏಳಯ್ಯ ಶ್ರೀಹರಿ ಬೆಳಗಾಯಿತು

Composer: Purandara Dasaru · Deity: Hari · Genre: Bhakti

Kannada lyrics

ಏಳಯ್ಯ ಶ್ರೀಹರಿ ಬೆಳಗಾಯಿತು || ಏಳು ದೇವಕಿತನಯ ನಂದನಕಂದಏಳು ಗೋವರ್ಧನ ಗೋವಳರಾಯ || ಏಳುಮಂದರಧರ ಗೋವಿಂದ ಫಣಿಶಾಯಿಏಳಯ್ಯ ನಲಿದು ಉಪ್ಪವಡಿಸಯ್ಯ || ಕ್ಷಿರಸಾಗರವಾಸ ಬೆಳಗಾಯಿತು ಏಳುಮೂರುಲೋಕದರಸು ಒಡೆಯ ಲಕ್ಷ್ಮೀಪತಿ || ವಾರಿಜನಾಭನೆ ದೇವ ದೇವೇಶನೆಈರೇಳು ಲೋಕಕಾಧಾರ ಶ್ರೀ ಹರಿಯೇ || ಸುರರುದೇವತೆಗಳು ಅವಧಾನ ಎನುತಿರೆಸುರವನಿತೆಯರೆಲ್ಲ ಆರತಿ ಪಿಡಿದರೆ || ನೆರೆದು ಊರ್ವಶಿ ಭರದಿ ನಾಟ್ಯವಾಡಲುಕರುಣಿಸೊ ಪುರಂದರವಿಠಲ ನೀನೇಳೋ ||

Transliteration

Elayya shrihari belagayitu Elu devaki tanaya nandana kanda Elu govardhana govalaraya Elu mandaradhara govinda phanishayi Elyya nalidu uppavadisayya||1|| Ksirasagara vasa belagayitu Elu muru lokadarasu odeya laksmipati Varijanabhane deva deveshane irelu lokakadhara shrihariye||2|| Suraru devategalu avadhana enutire suravaniteyarella Arati pididire Neredu Urvashi bharadi natyavadalu karuniso puranda…