Haridasa Sahitya — Vyasadasa
Duritagaja panchanana
ದುರಿತಗಜ ಪಂಚಾನನ-ನರಹರಿಯೆ
Composer: Sripadarajaru · Deity: Govinda · Genre: Dasara Pada
Kannada lyrics
ದುರಿತಗಜ ಪಂಚಾನನ-ನರಹರಿಯೆ ದೇವರ ದೇವ ಕಾಯೊ ಗೋವಿಂದ ||pa|| ಹೆಸರುಳ್ಳ ನದಿಗಳು ಒಳಗೊಂಬೊ ಸಮುದ್ರನುಬಿಸುಡುವನೆ ಕಾಲುಹೊಳೆಗಳ ಗೋವಿಂದ ||1|| ಒಂದು ಮೊಲಕೆ ಆರು ಹುಲಿ ಬಂದು ಕವಿದಿದೆಬಂಧನ ಬಿಡೆಸೆನ್ನ ತಂದೆ ಗೋವಿಂದ ||2|| ಹೆತ್ತ ಮಕ್ಕಳು ಹುಚ್ಚರಾದರೆ ತಾಯಿ ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||3|| ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆನಿನ್ನ ವಾಲೈಸಲ್ಯಾಕೆ ಗೋವಿಂದ||4|| ಆಪÀತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ||5|| ಅರಸು ಮುಟ್ಟಲು ದಾಸಿ ರಂಭೆಯಾದಳು ದೇವಪರುಷ ಮುಟ್ಟಲು ಲೋಹ ಸ್ವರ್ಣ ಗೋವಿಂದ ||6|| ಮಾನಾಭಿಮಾನದೊಡೆಯ ರಂಗವಿಠಲe್ಞÁನಿಗಳರಸನೆ ಕಾಯೋ ಗೋವಿಂದ ||7||
Transliteration
Duritagaja panchanana nara- Hariye devara deva kayo govinda ||pa|| Hesarulla nadigalanolagomba samudranu Bisuduvane kaluholegalanu govinda ||1|| Ondu molake Aru huli bandu kavidive Bandhana bidisenna tande govinda ||2|| Hetta makkalu maruladare taytande Ettade nelake bisuduvare govinda ||3|| Munna madida karma bennatti bandare Ninnannu olaisalyake govinda ||4|| Apattu tapatraya benna bidadiddare S…