Haridasa Sahitya — Vyasadasa
Durita varivaha
ದುರಿತ ವಾರಿವಾಹ
Composer: Gopala Dasaru · Deity: Vijaya Dasaru · Genre: Bhakti
Kannada lyrics
ದುರಿತ ವಾರಿವಾಹ ಜಂಝಾನಿಳ ಶರಣು ಶರಣು ನಮ್ಮ ಗುರುವೆ ವಿಜಯರಾಯರು ||ಪ|| ಆಗಾಮಿ ಸಂಚಿತ ಅಖಿಳಕರ್ಮದೂರ ರಾಜದ್ವೇಷಾದಿ ದುರ್ಗುಣವರ್ಜಿತ ಭೋಗಪ್ರಾಶಬ್ಧ ಭುಂಜಿಸುವ ಭೂದೇವ ಭಾಗವತರನ್ನ ಬಿಡದೆ ಭಜಿಸುವರ ||೧|| ಈಷಣತ್ರಯ ದೂರ ಇಳೆಯೊಳಗೆ ಪುಣ್ಯ ದೇಶ ಸಂಚಾರ ಪಾವನ ಶರೀರ ದಾಸರ ನಿಜಪ್ರಿಯ ದಮೆಶಮೆಯಾದಿ ಪಾವನ ತೋಷಭರಿತ ನಿತ್ಯ ಕೊಂಡಾಡುವ ಜನರ ||೨|| ಅಧ್ಯಾತ್ಮ ಅಮಿತ ಗೋಪ್ಯತತ್ವವಿಚಾರ ಸ್ವಾಧ್ಯಾಯ ನಿಪುಣ ಸಕಲ ಜನ್ಮದಿ ಅದ್ವೈತಮತಕೋಲಾಹಲ ಅಮಲಶೀಲ ಸಿದ್ಧಾಂತ ಜ್ಞಾನನಿಧಿಯೆ ನಿಜಾಶ್ರಿತರ ।।೩।। ಕಾಮಾದಿ ಷಡುರಿಪುಗಳನ ಗೆಲಿದು ಹೃದಯ ವ್ಯೋಮದೊಳಗೆ ನಿತ್ಯದಿ ಪೂಜಿಸುವ ಮಹಿಮ ನೇಮದಿಂದಲಿ ನಿಮ್ಮ ಸ್ಮರಿಸುವ ಜನರ ।।೪।। ಭುವನ ಮಂಡಾಲ…
Transliteration
Durita varivaha janjanila saranu Saranu namma guruve vijayarayaru ||pa|| Agami sanchita akilakarmadura Rajadveshadi durgunavarjita Bogaprasabdha Bunjisuva budeva Bagavataranna bidade Bajisuvara ||1|| Ishanatraya dura ileyolage punya Desa sanchara pavana sarira Dasara nijapriya damesameyadi pavana Toshabarita nitya kondaduva janara ||2|| Adhyatma amita gopyatatvavichara Svadhyaya nipuna sakala janm…