Haridasa Sahitya — Vyasadasa
Durita jimutavata
ದುರಿತ ಜೀಮೂತವಾತ
Composer: Vijaya Dasaru · Deity: Raghavendra Teertharu · Genre: Bhakti
Kannada lyrics
ದುರಿತ ಜೀಮೂತವಾತ – ಪೊರೆಯೈ ನಿನಗೆ ನಿರುತ ಶರಣು ಪೊಗುವೆ ನೀತ – ಕರವ ಪಿಡಿಯೋ ಪ್ರೀತ ಧರಣಿಯೊಳಗೆ ವಿಸ್ತರಿಸಬಲ್ಲವರಾರು ಗುರುವೆ ನಿಜನಮಿತರ ಸುರತರುವೆ. || ಪ || ನ೦ಬಿದೆ ನಿನ್ನ ಪಾದಾ೦ಬುಜವ ಅನುಗಾಲ ಬೊಬಿಡದಲೆ ನಾನೆ೦ಬೋದು ಬಿಡಿಸಿ೦ದು ಬೆ೦ಬಲವಾಗು – ಆನೆ೦ಬ ಖಳರ ನೀಗು ಇ೦ಬಾಗಿ ನೋಡು ದಿವ್ಯಾ೦ಬಕದಿ೦ದ ಢ೦ಬಕತನವೆ೦ದೆ೦ಬುದು ಕೊಡದಲೆ ಸ೦ಭ್ರಮದಲಿ ಹರಿಹ೦ಬಲ ಬಯಸುವ ಹ೦ಬಲಿಗರ ಕೂಡ ಇ೦ಬುತೋರು ಬಲು ಗ೦ಭೀರ ಕರುಣಿ || ೧ || ಎಣೆಗಾಣೆ ನಿಮಗೆ ಕು೦ಭಿಣಿಯೊಳಗೆಲ್ಲ ಯತಿ ಮಣಿಯೆ ರಾಮವ್ಯಾಸರ ಮಣಿಭೂಷಣ ಚರಣಾ ರ್ಚನೆ ಮಾಳ್ಪ ಮಹಿಮ-ಮನಸಿಜಶರ ಭೀಮ ಮನದಣಿಯೆ ಉಣಿಸಿ ಈ ದಿನ ಮೊದಲು ಪಿಡಿದು ಜನುಮ ಜನುಮದ ಸಾಧನ ಫಲಿಸಿತೊ ಯೋ ಚನೆಗೊಳಲ್ಯಾ…
Transliteration
Durita jimutavata – poreyai ninage niruta Saranu poguve nita – karava pidiyo prita Dharaniyolage vistarisaballavararu Guruve nijanamitara surataruve. || pa || Nambide ninna padambujava anugala Bobidadale nanembodu bidisindu Bembalavagu – Anemba kalara nigu Imbagi nodu divyambakadinda Dhambakatanavendembudu kodadale Sambramadali harihambala bayasuva Hambaligara kuda imbutoru balu Gambira karuni ||…