Haridasa Sahitya — Vyasadasa
Dhanvanthri suladhi
ಧನ್ವಂತರಿ ಸುಳಾದಿ
Composer: Vijaya Dasaru · Deity: Dhanvantari · Genre: Dasara Pada
Kannada lyrics
ರಾಗ – ಭೈರವಿ ತಾಳ – ಧ್ರುವ ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು ಕಾಯಾ ನಿರ್ಮಲಿನಾ ಕಾರಣವಾಹದೊ ಮಾಯಾ ಹಿಂದಾಗುವದು ನಾನಾ ರೋಗದ ಬೀಜ ಬೇಯಿಸಿ ಕಳೆವದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನಿ ಕಾಯವಾ ತೆತ್ತು ದುಷ್ಕರ್ಮದಿಂದ ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ ಹೇಯ ಸಾಗರದೊಳು ಬಿದ್ದು ಬಳಲೀ ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ ರಾಯಾ ರಾಜೌಷಧಿ ನಿಯಾಮಕ ಕರ್ತ ಶ್ರೀಯರಸನೆಂದು ತುತಿಸಲಾಗಿ ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ ನೋಯಗೊಡದೆ ನಮ್ಮನ್ನು ಪಾಲಿಪಾ ಧ್ಯೇಯಾ ದೇವಾದಿಗಳಿಗೆ ಧರ್ಮಜ ಗುಣಸಾಂದ್ರ ಶ್ರೇಯಸ್ಸು ಕೊಡುವನು ಭಜಕರಿಗೆ ಮಾಯಾ ಮಂತ್ರದಿಂದ ಜಗವೆಲ್ಲ ವ್…
Transliteration
This is one of the suladhis in Pancha ratna suladi written by great sri vijaya dasaru. Dhanvanthri is a protector from all diseases and gives healthy life. 1. Dhruva taala Ayuvruddhi Aguvudu yashassu baruvudu Kaya nirmalana karanavahudu | Maye hindaguvudu nana rogada bija Beyisi kalevudu vegadnda Nayi modalada kutsita deha nikayava Tettu dushkarmadimda | Kriyamana sanchita bharitavagidda duhkha He…