Haridasa Sahitya — Vyasadasa

Dhanadase dainya padisutide

ಧನದಾಸೆ ದೈನ್ಯ ಪಡಿಸುತಿದೆ

Composer: Purandara Dasaru · Deity: Hari · Genre: Ugabhoga

Kannada lyrics

ಧನದಾಸೆ ದೈನ್ಯ ಪಡಿಸುತಿದೆ ವನಿತೆಯರಾಸೆ ಓಡಾಡಿಸುತಿದೆ ಮನದಾಸೆ ಮಂತ್ರವ ಕೆಡಿಸುತಿದೆ ಮನೆವಾರ್ತೆಯಾಸೆ ಮನವ ಬಾಧಿಸುತಿದೆ ಇನಿತರಾಸೆಯ ಬಿಡಿಸಿ ನಿನ್ನ ಚರಣಂಗಳ ನೆನೆವಂತೆ ಮಾಡೊ ಪುರಂದರವಿಠಲ

Transliteration

Dhanadase dainya padisutide Vaniteyarase odadisutide Manadase mantrava kedisutide Manevarteyase manava badhisutide Initaraseya bidisi ninna caranangala Nenevante mado purandaravithala