Haridasa Sahitya — Vyasadasa
Dasarendare Purandara Dasarayya
ದಾಸರೆಂದರೆ ಪುರಂದರ ದಾಸರಯ್ಯ
Composer: Vyasarajaru · Deity: Purandara Dasaru · Genre: Guru Mahima
Kannada lyrics
ದಾಸರೆಂದರೆ ಪುರಂದರದಾಸರಯ್ಯ ||ಪ|| ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ||ಅ.ಪ|| ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು ದಾಸನೆಂದು ತುಲಸಿ ಮಾಲೆ ಧರಿಸಿ ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತಕಾಸುಗಳಿಸುವ ಪುರುಷನವ ದಾಸನೇ ||1|| ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿ ಅಂಬುಜೋದ್ಭವ ಪಿತನ ಆಗಮಗಳರಿಯದಲೆತಂಬೂರಿ ಮೀಟಲವ ಹರಿದಾಸನೇ ||2|| ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿ ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟುಗಾಯನವ ಮಾಡಲವ ದಾಸನೇನೈಯ||3|| ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿಕೂಟ ಜನರ ಮನವ ಸಂತೋಷಪಡಿ ಸಿಗೂಟ ನಾಮಗಳಿಟ್ಟುಕೊಂಡ್ಹಿರಿಯ ತಾನೆನು…
Transliteration
Dasarendare purandaradasarayya ||pa|| Vasudeva krushnanna susi pujisuva ||a.pa|| Grasakillade pogi parara manegala pokku Dasanemdu tulasimale dharisi Byasarillade avara kadi bedi balalisuta Kasugalisuva avanu haridasane ||1|| Dambakadi harismarane madi janara munde Sambramadi tanumba uta bayasi Ambujodbavapitana agamagalariyadele Tamburi mitalava haridasane ||2|| Yayivaravamadi viprarige mrushtann…
Esoteric commentary
This historic composition was written by Sri Vyasatirtha (Vyasaraajaru), the royal preceptor (Rajaguru) of the Vijayanagara Empire and the spiritual master of Purandara Dasa. When other disciples grew jealous of Purandara Dasa's swift popularity and simple lifestyle, Vyasatirtha composed this absolute endorsement to silence the critics. He declares: "If there is any true Dasa (servant of the Lord)