Haridasa Sahitya — Vyasadasa

Balu ramyavagide srihariya mancha

ಬಲು ರಮ್ಯವಾಗಿದೆ ಶ್ರೀ ಹರಿಯ ಮಂಚ

Composer: Jagannatha Dasaru · Deity: Garuda / Shesha · Genre: Dasara Pada

Kannada lyrics

ಬಲು ರಮ್ಯವಾಗಿದೆ ಶ್ರೀ ಹರಿಯ ಮಂಚ || PA || ಏಳರೋಣಿ (ಯಲರುಣಿ ) ಕುಲರಾಜ ರಾಜೇಶ್ವರನ ಮಂಚ || A PA || ಪವನತನಯನೆನಿಪ ಪಾವನತರ ಮಂಚ ಭುವನತ್ರಯವ ಪೊತ್ತ ಭಾರಿ ಮಂಚ | ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ || 1 || ನೀಲಾಂಬರವನುಟ್ಟು ನಳನಳಿಸುವ ಮಂಚ ನಾಲಿಗೆ ಎರಡುಳ್ಳ ನೈಜ ಮಂಚ | ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ ತಾಲ ಮುಸಲ ಹಲವ ಹಿಡಿದಿರುವ ಮಂಚ || 2 || ರಾಮನುಜನಾಗಿ ರಣವ ಜಯಿಸಿದ ಮಂಚ ತಾಮಸ ರುದ್ರನು ಪಡೆದ ಮಂಚ | ಭೀಮಾನುಜನೊಳು ಆವೇಶಿಸಿದ ಮಂಚ ಜೀಮೂತ ಮಲ್ಲರ ಕಟ್ಟಿದ ಮಂಚ || 3 || ಜೀವನಾಮಕನಾಗಿ ವ್ಯಾಪ್ತನಾದ ಹರಿಯ ಸೇವಿಸಿ ಸುಖಿಸುವ ದಿವ್ಯ ಮಂಚ | ಸಾವಿರ ಮುಖದಿಂ…

Transliteration

Balu ramyavagide srihariya manca || pa || Yalaruni kula raja rajesvarana manca|| a.pa || Pavana tanayanenipa pavanatara manca| Buvanatrayava potta bari manca| Kivigalillada mancasriniketana manca| Sivarupadali srihariya olisida manca|| 1 || Nilambaravanuttu nalanalisuva manca| Nalige eradulla naija manca| Nalvattu kalpadi tapava madida manca| Tala musala halava pididiha manca|| 2 || Ramananujanagi…