Haridasa Sahitya — Vyasadasa

Dasara bagyavidu purandara dasara bagyavidu

ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು

Composer: Vijaya Dasaru · Deity: Purandara Dasaru · Genre: Bhakti

Kannada lyrics

ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು ||pa|| ತುಂಬಿ ಸೂಸುತಲಿದೆ ||a.pa|| ಭೂಸುರ ಜನುಮದಿ ಬಂದು ಬೆಳೆದು ಉಪ- ದೇಶಗೊಂಡು ಮಧ್ವಮತ ಪೊಂದಿ ಲೇಸಾಗಿ ಭಕ್ತಿ ವಿರಕ್ತಿ e್ಞÁನದ ವಿ- ಶೇಷವಾಗಿ ನಾ ಬಾಳುವದೆಲ್ಲ ||1|| ಸಜ್ಜನ ಸಂಗತಿ ಮಾಡಿ ದುರುಳಜನ ವರ್ಜನಗೈದು ಸತ್ಕರ್ಮಗಳ ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ ರ್ಲಜ್ಜನಾಗಿ ನಾ ಬಾಳುವುದೆಲ್ಲ ||2|| ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ ತವಕದಿಂದ ನುಡಿಯುವ ಕವನ ನವನವ ವಚನವು ಮಂತ್ರ ಸಂಕಲ್ಪವು ಸವಿದು ಸ್ಮರಿಸಿ ನಾ ಬಾಳುವುದೆಲ್ಲ||3|| ಯಾತ್ರೆ ತೀರ್ಥ ದಿವ್ಯ ದಾನಧರ್ಮಂಗಳು ಕ್ಷೇತ್ರ ಮೆಟ್ಟಿ ಬಹ ಸಂಭ್ರಮವು ಮಿತ್ರರ ಕೂಡಾಡಿ ಹರಿಪರನೆಂದು ಸ- ತ್ಪಾತ್ರನಾಗ…

Transliteration

Dasara bagyavidu-purandara-dasara bagyavidu ||pa|| Tumbi susutalide ||a.pa|| Busura janumadi bandu beledu upa- Desagondu madhvamata pondi Lesagi Bakti virakti gnánada vi- Seshavagi na baluvadella ||1|| Sajjana sangati madi durulajana Varjanagaidu satkarmagala Arjisi nama mudre hagalu iralu ni Rlajjanagi na baluvudella ||2|| Sravana kirtane vandane stotra harinama Tavakadimda nudiyuva kavana Navana…