Haridasa Sahitya — Vyasadasa
Dasanagu visheshanagu
ದಾಸನಾಗು ವಿಶೇಷನಾಗು
Composer: Kanakadasaru · Deity: Hari · Genre: Advice
Kannada lyrics
ದಾಸನಾಗು ವಿಶೇಷನಾಗು ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ ತಾನಲ್ಲ ತನ್ನದಲ್ಲ ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಹುದಲ್ಲ ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು ಆಶ-ಕ್ಲೇಶ- ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು ಕಾಶಿವಾರಣಾಸಿ ಕಂಚಿ ಕಾಣ- ಹಸ್ತಿ ರಾಮೇಶ್ವರ ಏಸು ದೇಸ ತಿರುಗಿದರೆ ಬಹುದೇನೋ ಅಲ್ಲಿ ಹೋದೇನೋ ದೋಷ ನಾಶಿ ಕೃಷ್ಣೆ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ ಏಸು ಬರಿ ಮಾಡಿದರು ಫಲವೇನು? ಈ ಛಲವೇನು? ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು ಅ…
Transliteration
Esukayangala kaledu embattnalku laksha jiva rashiyannu datibanda i sharira Tanalla tanadalla ase taravalla munde bahodalla dasanagu visheshanagu ||pa|| Aaha klesha doshavemba arthiyolu mulugi yamana Pashakkolagagade nirdoshiyagu santoshiyagu Kashi varanasi kanchi kalahasti rameshvara Esu desha tirugidaru bahodenu allig hodenu Doshanasha krishnaveni gange godavari bhava Nashii tungabhadre yamune va…