Haridasa Sahitya — Vyasadasa
Chinte yatako bayala branti yatako
ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊ
Composer: Purandara Dasaru · Deity: Hari · Genre: Philosophy
Kannada lyrics
ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊ ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ||pa|| ಏಳುತುದಯ ಕಾಲದಲ್ಲಿ ವೇಳೆಯರಿತು ಕೂಗುವಂಥ ಕೋಳಿ ತನ್ನ ಮರಿಗೆ ಮೊಲೆಯ ಹಾಲ ಕೊಟ್ಟು ಸಲಹಿತೆ?||1|| ಸಡಗರದಲಿ ನಾರಿಜನರು ಹಡೆಯುವಾಗ ಸೂಲಗಿತ್ತಿ ಅಡವಿಯೊಳಗೆ ಹೆರುವ ಮೃಗವ ಪಿಡಿದು ರಕ್ಷಣೆ ಮಾಳ್ಪರಾರು||2|| ಹೆತ್ತ ತಾಯಿ ಸತ್ತ ಶಿಶುವು ಮತ್ತೆ ಕೆಟ್ಟಿತೆಂಬರು ಜನರು ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ- ನಿತ್ತು ರಕ್ಷಣ ಮಾಡುವರಾರು||3|| ಗಟ್ಟಿ ಮಣ್ಣಿನ ಶಿಶುವ ಮಾಡಿ ಹೊಟ್ಟೆಯೊಳಗೆ ಇರಿಸುವಂಥ ಕೊಟ್ಟ ದೈವ ಕೊಂಡೊಯ್ದರೆ ಕುಟ್ಟಿಕೊಂಡು ಅಳುವುದೇಕೆ||4|| ನಂಬಿಗೆಗಿವು ಸಾಲವೆಂದು ಹಂಬಲಿಪುದು ಲೋಕವೆಲ್ಲ ನಂಬಿ ಪುರಂದರವಿಠಲ- ನೆಂಬ ನ…
Transliteration
Elutudaya kaladalli Veleyaritu kuguvantha Koli tanna marige moleya Hala kottu salahite?||1|| Sadagaradali narijanaru Hadeyuvaga sulagitti Adaviyolage heruva mrugava Pididu rakshane malpararu||2|| Hetta tayi satta sisuvu Matte kettitembaru janaru Huttina havige gubbige moleya- Nittu rakshana maduvararu||3|| Gatti mannina sisuva madi Hotteyolage irisuvamtha Kotta daiva kondoydare Kuttikondu aluvudek…