Haridasa Sahitya — Vyasadasa

Chelveraratiya tandettire -Lakshmi arathi

ಚೆಲ್ವೇರಾರತಿಯ ತಂದೆತ್ತಿರೆ

Composer: Harapanahalli Bheemavvanavaru · Deity: Lakshmi Devi · Genre: Aarathi

Kannada lyrics

ಚೆಲ್ವೇರಾರತಿಯ ತಂದೆತ್ತಿರೆ || ಹುಟ್ಟಿದಳಾ ಕ್ಷೀರಸಾಗರದಲಿ ಸ- ಮಸ್ತ ಜನರಿಗೆ ಸುಖವ ನೀಡುತ ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ ಪಟ್ಟದರಸಿ ಮುದ್ದು ಮಾಲಕ್ಷ್ಮಿಗೆ || ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ- ನಿಟ್ಟ ್ವಜ್ರದ ಬುಗುಡಿ ವೈಯಾರದಿಂದ ತಿದ್ದಿ ಬೈತಲು ಜಡೆಬಂಗಾರ ರಾಗಟೆ ಪದ್ಮನಾಭನ ರಾಣಿ ಮಾಲಕ್ಷ್ಮಿಗೆ || ಸಣ್ಣ ಮುತ್ತಿನ ವಾಲೆ ಸರಪಳಿ ಚಳತುಂಬು ಚಿನ್ನದ ಸರಿಗೆ ಮೋಹನ್ನಮಾಲೆ ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ ಚೆನ್ನಾರ ಚೆಲುವೆ ಶ್ರೀ ಮಾಲಕ್ಷ್ಮಿಗೆ || ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ ನಳಿತೋಳಿನಲಿ ನಾಗಮುರಿಗೆ ವಂಕಿ ಗಿಳಿಯು ಕಮಲ ದ್ವಾರ್ಯ ಹರಡಿ ಕಂಕಣನಿಟ್ಟು ಕಳೆಯ ಸುರಿವ ಚೆಲ್ವೆ ಮಾಲಕ್ಷ…

Transliteration

Chelveraratiya tandettire ||pa|| Huttidala kshirasagaradali sa- Masta janarige sukava niduta Sreshtharolage jeshthadevi srinathana Pattadarasi muddu malakshmige ||1|| Muddu morege takka mukurya bulaka- Nitta vajrada bugudi vaiyaradinda Tiddi baitalu jadebangara ragate Padmanabana rani malakshmige ||2|| Vale sarapali chalatumbu Chinnada sarige mohannamale Kannakadige hacchi kasturi kumkuma Chennara…