Haridasa Sahitya — Vyasadasa
Bhootarajara stutisi khyatigollo
ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ
Composer: Haridasa · Deity: Bhootarajaru · Genre: Dasara Pada
Kannada lyrics
ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ ||ಪ|| ಪ್ರೀತಿ ಇವರಲಿ ಅಧಿಕ ವಾದಿರಾಜರಿಗೆ ||ಅ.ಪ|| ಆತನಾಜ್ಞೆಯಿಂದ ಧರಿಸಲುಕೋತಿಯಂತೆ ಹುಬ್ಬು ಏಕೆ ಹಾರಿಸುವೆಜ್ಯೋತಿ ಸ್ವರೂಪಕ್ಕೆ ಬೂದಿಯು ಮುಸುಕಲು ಪಾತಕಿಯು ತಾ ಮುಟ್ಟಿ ಬೊಚ್ಬಿ ಬಾರಿಸನೆ ||1|| ಗುರುಸೇವೆ ಇವರಂತೆ ಮಾಡ್ದವರು ಯಾರುಂಟುಗುರುಕೃಪಾ ಇವರಂತೆ ಪಡೆದವರು ಯಾರೊಅರಿತು ನೋಡಲು ನಿರುತ ರತಿಗೆ ಕಾರಣವುಂಟುನರಕುರಿ ಇದರ ಮರ್ಮವ ತಿಳಿವದುಂಟೆ ||2|| ಇಂದಿಗೂ ಸೋದೇಲಿ ಇವರದೇ ಗುರುಪೂಜೆಸುದ್ದಿ ಸುಳ್ಳೆಂದವಗೆ ದೆಬ್ಬೆ ಪೂಜಾಸದ್ದಿಲ್ಲದಿವರಡಿ ಸ್ಮರಿಸುವುದೇ ಗುರುಪೂಜಾತಂದೆ ಶ್ರೀ ನರಹರಿ ಒಪ್ಪುವಾ ಪೂಜಾ ||3||
Transliteration
Butarajara stutisi kyatigollo || pa|| Priti ivarali adhika vadirajarige || a . Pa || Atanaj~jeyinda dharisalukotiyante hubbu Eke harisuvejyoti svarupakke budiyu musukalu Patakiyu ta mutti bocbi barisane ||1|| Guruseve ivarante maddavaru yaruntugurukrupa Ivarante padedavaru yaro^^aritu nodalu niruta ratige Karanavuntunarakuri idara marmava tilivadunte ||2|| Indigu sodeli ivarade gurupujesuddi Sulle…