Haridasa Sahitya — Vyasadasa
Bhootaraja Jai Jai Jai
ಭೂತರಾಜ, ಭೂತರಾಜ, ಭೂತರಾಜ ಜೈ ಜೈ ಜೈ
Composer: Haridasa · Deity: Bhootarajaru · Genre: Dasara Pada
Kannada lyrics
ಭೂತರಾಜ, ಭೂತರಾಜ, ಭೂತರಾಜ ಜೈ ಜೈ ಜೈ|| ಪ|| ಖ್ಯಾತ ವಾದಿರಾಜ, ಗುರುವ | ಪ್ರೀತಿಪಾತ್ರ ಭಾವಿರುದ್ರ ಜೈ ಜೈ ಜೈ ||ಅ.ಪ|| ಮೂಲ ಹರಿಯ ನಾಮ ಧರಸಿ | ವ್ಯಾಳ ವಿನುತ ಗುರುವಿನಲ್ಲಿ ಶೂಲಿ ಯಂತೆ ವಿದ್ಯೆ ಘಳಿಸಿ | ಕಾಳ ಮನದಿ ಮೆರೆದ ಮುನಿಗೆ ಜೈ ಜೈ ಜೈ ||1|| ಹರಿಯ ಮುಖಜರನ್ನು ಬಹಳ, ಜರಿದು ಜರಿದು ಗರ್ವ ದಿಂದ | ಗುರುಗಳನ್ನು ಬಿಡದೆ ಬೆದಕಿ, ಪುರದಲಾದೆ ಬೊಮ್ಮರಕ್ಕಸ ಜೈ ಜೈ ಜೈ ||2|| ಘೋರ ಅಡವಿ ಸೇರಿ ಭರದಿ, ದಾರಿಯಲ್ಲಿ ಬಂದ ಜನರ | ಸೊರೆಕೊಂಡು ಮಾನಧನವ, ಕ್ರೂರನೆಂದು ಕರಸಿ ಕೊಂಡೆ||3|| ಏನು ನಿನ್ನ ಜ್ಞಾನ ಮಾನ, ಹೀನ ಜನ್ಮ ಬಂದರೂನು | ಜ್ಞಾನ ಪೂರ್ಣ ಗುರುವಿನೊಡನೆ, ಮಾನವಾದ ಪಕ್ಷಗೈದೆ||4|| ಕರುಣ ಶರಧಿ ವಾದಿರಾಜ, ಭ…
Transliteration
Butaraja , butaraja , butaraja jai jai jai|| pa|| Kyata vadiraja , guruva | pritipatra Bavirudra jai jai jai || a . Pa || Mula hariya nama dharasi | vyala vinuta guruvinalli Suli yamte vidye galisi | kala manadi mereda munige jai jai jai ||1|| Hariya mukajarannu bahala , jaridu jaridu garva dinda | Gurugalannu bidade bedaki , puradalade bommarakkasa jai jai jai ||2|| Gora adavi seri Baradi , dariy…