Haridasa Sahitya — Vyasadasa
Bhitiyannu bidisu bega Bhootarajane
ಭೀತಿಯನ್ನು ಬಿಡಿಸು ಬೇಗ ಭೂತರಾಜನೆ
Composer: Haridasa · Deity: Bhootarajaru · Genre: Dasara Pada
Kannada lyrics
ಭೀತಿಯನ್ನು ಬಿಡಿಸು ಬೇಗ ಭೂತರಾಜನೆ ||ಪ|| ಭಕ್ತಿಯಿಂದ ಬಾಗಿ ನಮಿಪೆ ಖ್ಯಾತಿವಂತನೆ ||ಅ.ಪ|| ಕಾಮಬಾಣ ಕಡಿಮೆ ಮಾಡು ಭಾರಿಕಾಮಹರನೆರಾಮಧ್ಯಾನಿ ನೀಡು ವಾಮನ ದೇವನೇ ||1|| ಸಾರ ತಿಳುಹು ಗರಳಧಾರಿಯೇಕರವ ಮುಗಿದು ಬೇಡುವೆನು ತ್ವರಿತದಿಂದಲಿ ||2|| ತಂದೆವರದವಿಠಲನ್ನ ಹೃನ್ಮಂದಿರದೋಳ್‍ಛಂದದಿಂದ ತಂದು ತೋರೋ ಇಂದುಶೇಖರ ||3||
Transliteration
Bitiyannu bidisu bega butarajane || pa || Baktiyinda bagi namipe kyativantane || a . Pa || Kamabana kadime madu barikamaharaneramadhyani nidu vamana devane ||1|| Sara tiluhu garaladhariyekarava mugidu beduvenu tvaritadindali ||2|| Tandevaradavithalanna hrunmandiradol^Chandadinda tandu toro indusekara ||3||