Haridasa Sahitya — Vyasadasa

Bima paripurna kama somakulabdhi

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ

Composer: Vijaya Dasaru · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ ಸೋಮ ರಣರಂಗ ಭೀಮಾ ಆ ಮಹಾದುರಿತ ರಾಮರಾಸಿಗೆ ದೇವಾ ಮೊಗನೆನಿಸುವ ಭೂಮಿ ಭಾರ ಹರ ||pa|| ಧರ್ಮನಂದನನೊಡನೆ ಜನಿಸಿ ಬಂದು ದುರ್ಮತಿಗಳಾ ಕೂಡ ನಿರ್ಮತ್ಸರಾದಲ್ಲಿರದೆ ನಿರುತ ಛಾತ್ರಾ ಕರ್ಮದಲ್ಲಿ ಮರೆದೆ ಧರ್ಮಕ ಹಿತರೊಂದು ನಿರ್ಮಿತದರಗಿನ ಅರ್ಮನೆ ಮಾಡಿರೆ ಮರ್ಮ ತಿಳಿದು ದಾಟಿ ಮಾರ್ಮಲೆತ ಅಸುರನ ನಿರ್ನಾಮಗೈಸಿದ ನಿರ್ಮಳಾ ಮನೋಹರಾ ಪೇರ್ಮಿವುಳ್ಳವನೆ||1|| ಬಕನ ಸರ್ರನೆ ಸೀಳಿ ಬಿಸಾಟಿ ಪಾಂಚಾಲಕನ ಸಭಾದÀ ಮೌಳಿ ಅಕಟ ತೊಲಗಿಸಿ ಗೆಲಿದು ನೆರೆದ ಕಾ ಮುಕರ ಬಿಂಕವ ಹಳಿದು ಬಕ ವಿರೋಧಿಯ ಭಕುತಿಯಿಂದಲಿ ಬಲು ಸುಖ ಬಡಿಸುತ ಕು ಹಕ ಮಾಗಧÀನ ರಣಮುಖಕಾಹುತಿಯಿತ್ತು ವಿಕಳತನದ ಕೀಚರ ಕಿಮ್ಮೀರ ಲಿಕಿಲಿಕಿ ಮಾಡ…

Transliteration

Bima paripurna kama somakulabdhi Soma ranaranga bima A mahadurita Ramarasige deva moganenisuva bumi bara hara ||pa|| Dharmanandananodane janisi bandu Durmatigala kuda nirmatsaradallirade niruta catra Karmadalli marede dharmaka hitarondu nirmitadaragina Armane madire marma tilidu dati Marmaleta asurana nirnamagaisida Nirmala manohara permivullavane||1|| Bakana sarrane sili bisati pancalakana sabada…