Haridasa Sahitya — Vyasadasa
Bideno ninnanghri shreenivaasa
ಬಿಡೆನೋ ನಿನ್ನಂಘ್ರಿ ಶ್ರೀನಿವಾಸ
Composer: Vadirajaru · Deity: Srinivasa / Venkatesha · Genre: Bhakti
Kannada lyrics
ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ ದುಡಿಸಿ ಕೊಳ್ಳೆಲೋ ಶ್ರೀನಿವಾಸ ನಿನ್ನ ನುಡಿಯೇ ಜಿತಲ್ಲೊ ಶ್ರೀನಿವಾಸ ನನ್ನ ನಡೆತಪ್ಪು ಕಾಯೋ ಶ್ರೀನಿವಾಸ ||ಪ|| ಬಡಿಯೋ ಬೆನ್ನಲಿ ಶ್ರೀನಿವಾಸ ಎ ನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾ ಬಡವ ಕಾಣೆಲೋ ಶ್ರೀನಿವಾಸ ನಿ ನ್ನೊಡಲ ಹೊಕ್ಕೆನೋ ಶ್ರೀನಿವಾಸ. ||೧|| ಪಂಜು ಪಿಡಿವೆನೋ ಶ್ರೀನಿವಾಸ ನಿ ನ್ನೆಂಜಲ ಬಳದುಂಬೆ ಶ್ರೀನಿವಾಸ ನಾ ಸಂಜೆ ಉದಯಕೆ ಶ್ರೀನಿವಾಸ ಕಾ ಳಂಜಿಯ ಪಿಡಿವೇ ಶ್ರೀನಿವಾಸ. |೨|| ಸತ್ತಿಗೆ ಚಾಮರ ಶ್ರೀನಿವಾಸ ನಾ ನೆತ್ತಿನಲಿವೆನೋ ಶ್ರೀನಿವಾಸ ನೆನ್ನ ರತ್ನದ ಹಾವಿಗೆ ಶ್ರೀನಿವಾಸ ನಾ ಹೊತ್ತು ಕುಣಿವೆನೋ ಶ್ರೀನಿವಾಸ. ||೩|| ಹೇಳಿದಂತಾಲಿಹೆ ಶ್ರೀನಿವಾಸ ನಿ ನ್ನಾಳಿಗಾಳಾಗಿ…
Transliteration
Bideno ninnanghri shreenivaasa | Enna dudisikollelo shreenivaasa || a. Pa. || Ninnudiye jitello shreenivaasa | Enna nadetappu kaayo shreenivaasa || a. Pa. || Badiyo bennali shreenivaasa | Ennodala hoyyadiru shreenivaasa | Naa badava kaanelo shreenivaasa | Ninnodala hokkeno shreenivaasa || 1 || Panju pidiveno shreenivaasa | Ninnenjala balidumbe shreenivaasa | Naa sanje udayake shreenivaasa | Kaalan…