Haridasa Sahitya — Vyasadasa
Bheema shaama kaminiyadhanu
ಭೀಮ ಶಾಮ ಕಾಮಿನಿಯಾದನು
Composer: Vijaya Dasaru · Deity: Mukhyaprana / Vaayu / Hanuma / Bheema · Genre: Bhakti
Kannada lyrics
ಭೀಮ ಶಾಮ ಕಾಮಿನಿಯಾದನು ||pa|| ಭೀಮ ಶಾಮ ಕಾಮಿನಿಯಾಗಲು ಕಾಮನ ಪತಿ ಪುಲೋಮ ಜಿತುವಿನ ಕಾಮಿನಿ ಸಕಲ ವಾಮ ಲೋಚನೆಯ- ರಾಮೌಳಿ ಕೂಗುತಲೊಮ್ಮನದಿ ಪಾಡೆ||a.pa|| ದಾಯವಾಡಿ ಸೋತು ರಾಯ ಪಾಂಡವರು ನ್ಯಾಯದಿಂದ ಸ್ವಾಮಿಯ ಸೇವೆಯೆಂದು ಕಾಯದೊಳಗೆ ಅಸೂಯೆಪಡದಲೆ ಮಾಯದಲ್ಲಿ ವನವಾಯಿತೆಂದು ರಾಯ ಮತ್ಸ್ಯನಾಲಯದೊಳು ತಮ್ಮ ಕಾಜು ವಡಗಿಸಿ ಅಯೋನಿಜೆ ದ್ರೌಪ- ದೀಯ ವಡಗೂಡಿ ಆಯಾಸವಿಲ್ಲದೆ ಅಯ್ವರು ಬಿಡದೆ ತಾವಿರಲು ||1|| ಬಾಚಿ ಹಿಕ್ಕುವ ಪರಿಚಾರತನದಲಾ ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ ಆಚರಣೆಯಿಂದ ಯಾಚಕರಂದದಿ ವಾಚವಾಡಿ ಕಾಲೋಚಿತಕೆ ನೀಚರಲ್ಲಿಗೆ ಕೀಚಕನಲ್ಲಿಗೆ ಸೂಚಿಸಲು ಆಲೋಚನೆಯಿಂದಲಿ ನಾಚಿಕೆ ತೋರುತಲಾ ಚೆನ್ನೆ ಪೋಗಲು ನೀಚ ಖೂಳ ಕರ ಚಾ…
Transliteration
Bima sama kaminiyadanu ||pa|| Bima sama kaminiyagalu Kamana pati puloma jituvina Kamini sakala vama locaneya- Ramauli kugutalommanadi pade||a.pa|| Dayavadi sotu raya pandavaru Nyayadimda svamiya seveyendu Kayadolage asuyepadadale Mayadalli vanavayitendu Raya matsyanalayadolu tamma Kaju vadagisi ayonije draupa- Diya vadagudi ayasavillade Ayvaru bidade taviralu ||1|| Baci hikkuva paricaratanadala Pa…