Haridasa Sahitya — Vyasadasa

Bharati bavahariye

ಭಾರತೀ ಭವಹಾರಿಯೆ

Composer: Vijaya Dasaru · Deity: Bharati Devi · Genre: Bhakti

Kannada lyrics

ಭಾರತೀ ಭವಹಾರಿಯೆ | ಭಕ್ತರಪ್ರಿಯೆ | ಭಾರತೀ ಭವಹಾರಿಯೇ ||pa|| ಈರೈದು ಇಂದ್ರಿಯಗಳುಗಾರು | ಮಾಡದಂತೆ ಸಾಕಾರವಾಗಿ ಪಾಲಿಸು ||a.pa|| . ಮತಿವಂತನ ಮಾಳ್ಪುದು | ಇದಕೆ ನಿನ್ನ | ಪತಿಯ ಈಗಲೆ ಕೇಳ್ವುದು | ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು- ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು ||1|| ಮಹತ್ತತ್ವದಭಿಮಾನಿ ನೀ | ಕಲಿರಹಿತೆ | ಅಹಿಪತಿ ಅಪ್ಪ ಖಗಪ ಜನನೀ || ಮಹಾಪ್ರಮಾಣು ವ್ಯಾಪುತೆ ಸರ್ವಜೀವರ | ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ ||2|| ಶರಣು ಶರಣು ಗುಣಮಣಿ | ಚಂದ್ರಪ್ರಕಾಶೆ | ಪರಮ ಪಾವನಿ ಕಲ್ಯಾಣಿ ತರತಮ್ಯ ಭಾವದಿ || ಅರಿದು ಕೊಂಡಾಡುವ ಚಿಂತೆ ಇರಲಿ | ವಿ- | ಸ್ಮರಣೆಯಾಗದಂತೆ ವಿಜಯವಿಠ್ಠಲನ್ನ ನ…

Transliteration

Iraidu imdriyagalugaru | Madadamte sakaravagi palisu ||a.pa|| . Mativahtana malpudu | idake ninna | Patiya Igale kelvudu | Kshitiyolu hinara stutisalariye | mu- Kuti margava tori Bakuti bega odagisu ||1|| Mahattatvadabimani ni | kalirahite | Ahipati appa Kagapa janani || Mahapramanu vyapute sarvajivara | Dehadali nihdu srihari aradhaneya rahasyava ||2|| Saranu saranu gunamani | camdraprakase | Par…