Haridasa Sahitya — Vyasadasa
Bhaala bhaara ninnolhaakide
ಭಾಳ ಭಾರ ನಿನ್ನೊಲ್ಹಾಕಿದೆ
Composer: Guru Srisha Vittala Dasaru / Kuntoji Narasimhadasaru · Deity: Narasimha · Genre: Bhakti
Kannada lyrics
ಭಾಳ ಭಾರ ನಿನ್ನೊಳ್ಹಾಕಿದೆ | ಶ್ರೀನಾರಸಿಂಹ ಶ್ರೀ ನಾರಸಿಂಹ || ಪ || ಭಾಳ ಭಾರ ಹಾಕಿದೆನೆಂದು | ದೂರ ಮಾತ್ರ ಮಾಡಬೇಡ | ತೋರು ನಿನ್ನ ಪಾದ ಪದ್ಮ | ನೀರಜಾಕ್ಷ ಆನಂದ ಒಡೆಯ || ಅ. ಪ. || ಅಡವಿಯಲ್ಲಿ ಬಂದು ಕುಳಿತೆ ನಾ | ನಿನ್ನ | ಅಡಿಗಳಿಗೆ ವಂದಿಸುವೆ ನಾ | ಕಡಲಿಬ್ಯಾಳಿ ಬೆಲ್ಲ ಮೊದಲು | ಒಡಲಿಗೆಂದು ಬೇಡುವೆ ನಾ | ಕೊಡದೆ ನೀನು ಮಡದಿ ಸಹಿತ | ಸಡಗರಾದಿ ಭುಂಜಿಸುತಿರುವೆ || 1 || ಅಶನ ವಶನ ಕಾಡಿ ಬೇಡಿದ | ಅನುದಿನ | ಶಶಿಮುಖಿಯರ ಕೂಡಿ ಆಡುವೆ | ನಿರುತ ನಿನ್ನ ಪಾದ ಪದ್ಮ | ಬಿಸಜೆಯಿಂದ ಭಜಿಸುವೆನು | ಹೊಸತರಾದ ಗುರುವಿನಿಂದ | ಹೆಚ್ಚಿಗೆ ಕಾರ್ಯ ಮಾಡುವೆನು || 2 || ತಂದೆ ತಾಯಿ ಎಂದು ನಾ | ನಿಮ್ಮ | ಚರಣ ಕಮಲಗಳಿಗ…
Transliteration
Bhaala bhaara ninnolhaakide | Shreenaarasimha shree naarasimha || pa || Bhaala bhaara haakidenendu | Doora maatra maadabeda | Toru ninna paada padma | Neerajaaksha aananda odeya || a. Pa. || Adaviyalli bandu kulite naa | ninna | Adigalige vandisuve naa | Kadalibyaali bella modalu | Odaligendu beduve naa | Kodade neenu madadi sahita | Sadagaraadi bhumjisutiruve || 1 || Ashana vashana kaadi bedida |…