Haridasa Sahitya — Vyasadasa

Beduve ninna kodu

ಬೇಡುವೆ ನಿನ್ನ ಕೊಡು ವರವನ್ನ

Composer: Bheemesha Vittala Dasaru · Deity: Raghavendra Teertharu · Genre: Bhakti

Kannada lyrics

ಬೇಡುವೆ ನಿನ್ನ ಕೊಡು ವರವನ್ನ [ಪ] ಬೇಡುವೆ ಚಕುತರ ಬಿಡೋಳು ನಿನ್ನ ಕೊಂಡಾಡುವೆ ರಥದೊಳಗಾಡುವ ವಿಭುವೆ ನಾ (೧) ಇಂದ್ರನವಿಭವ ಸುಧೀಂದ್ರ, ತನುಜ ರಾಘವೇಂದ್ರ ಗುರುವೆ ಕಮಲೇಂದ್ರನ ಕೃಪೆಯ ನಾ (೨) ವರ ಭೀಮೇಶ ವಿರಲ ನರಿದವರೊಳು ನಾ ಪರನೆನುತಲಿ ನಿನ್ನ ಚರಣವ ಸ್ತುತಿಸಿ ನಾ (೩)

Transliteration

Beduve ninna kodu varavanna || p || Beduva Baktara |bidolu ninna | kon | Daduve rathadola |gaduve vibuve na || 1 || Indrana vibava | su |dhindra tanuja | raga | Vemdra guruve | kama |lendrana krupeya na || 2|| Vara bimesavithala |nariyadavarolu | na | Paranenutali ninna |caranava stutisi na || 3 ||