Haridasa Sahitya — Vyasadasa

Baraiyya ba ba Bakutara priya

ವಾರಿಜಲಯಪತೆ ವಾರಿಜನಾಭನೆ

Composer: Gopala Dasaru · Deity: Srinivasa / Venkatesha · Genre: Bhakti

Kannada lyrics

ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜಮಿತ್ರ ಅಪಾರ ಪ್ರಭಾವನೆ ವಾರಿಜಜಾಂಡದ ಕಾರಣ ದೊರೆಯೆ ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ|| ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅ-ಪ|| ಸ್ಯಂದನವೇರಿ ಬಾಪ್ಪ ರಂಗ ದೇವೋತ್ತುಂಗ ನಂದ ನಂದನ ಅರಿಮದಭಂಗ ಕರುಣಾಪಾಂಗ ಸಿಂಧುಶಯನ ಸುಂದರಾಂಗ ಹೇ ನಾರಸಿಂಗ ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ ಸನಕ ಸನಂದನಾದಿ ಮುನಿವೃಂದ ನಿಂದು ಬಂದು ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ ||೧|| ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದ ಭಕುತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ ಅಗಣಿತ ಮುನಿಗಣ ನಗ ಖಗ ಮೃ…

Transliteration

Varijalayapate varijanabane varijabavapita varijanetrane varijamitra aparaprabavane varija jandada karana doreye baraiyya ba ba Bakutara priya srinivasa raya ||pa|| Mara janaka mukutarodeya devaiyya jiya ||apa|| Syamdanaveribappa ranga devottunga nanda nandana arimadabanga karunapanga sindhusayana sundaranga he narasinga kanda virinchiyu nandivahana amarendra sanaka sanandanadi muni vrunda bandu n…