Haridasa Sahitya — Vyasadasa

Bandaddella barali

ಬ೦ದದ್ದೆಲ್ಲ ಬರಲೀ

Composer: Abhinava Janardanavitthala Dasaru · Deity: Raghavendra Teertharu · Genre: Bhakti

Kannada lyrics

ಬ೦ದದ್ದೆಲ್ಲ ಬರಲೀ – ರಾಘವೇ೦ದ್ರರ ದಯವಿರಲಿ || ಪ || ಹಿ೦ದೆ ಬಹುಜನುಮದಿ೦ದ ಮಾಡಿದಘ ಸ೦ದಣಿ ಕಳೆವಗಿದೊ೦ದರಿದೇನೈ || ಅ || ದಾಶರಥಿವ್ಯಾಸ – ನರಕೇಸರಿ ಶ್ರೀ ಯಾದವೇಶ ಈಸುಮೂರ್ತಿಗಳುಪಾಸ-ನಯಲೇಸಾಗಿ ಮಾಳ್ಪ ವಿಶೇಷ ದಾಸಜನರ ಅಭಿಲಾಷೆ ಪೂರ್ತಿಸುವ ಶ್ರೀಸುಧೀ೦ದ್ರಯತೀಶರ ದಯವಿರೆ || ೧ || ಧರೆ ಕಳಕೊ೦ಡವರು-ಉಡಲು ಅರಿವೆ ಇಲ್ಲದವರು ತರಳಸ೦ಪದರಹಿತರು-ಮಹದುರುತರ ಜ್ಞಾನಿಭಕುತರು ತೆರಳಿಬ೦ದು ಸ೦ದರುಶನ ಮಾಡಲು ಕರೆದೀಪ್ಸಿತ ಕೊಡುವರ ದಯವಿರುತಿರೆ || ೨ || ವಾತಪಿತ್ತ ಕಫಶೀತಾ-ಸನ್ನಿಪಾತಕಜ್ವರ ಪ್ರಖ್ಯಾತ ಭೂತಪ್ರೇತಭಯವ್ರಾತ-ಕಳೆವಾತುರರಿಗೆ ಫಲದಾತ ನಾಥ ಅಭಿನವಜನಾರ್ಧನವಿಠ್ಠಲನ ಪ್ರೀತಿ ದೂತನ ದಯ ಅತಿಶಯವಾಗಿರೆ || ೩ ||

Transliteration

Bandaddella barali – ragavendrara dayavirali || pa || Hinde bahujanumadinda madidaga Sandani kalevagidondaridenai || a || Dasarathivyasa – narakesari sri yadavesa Isumurtigalupasa-nayalesagi malpa visesha Dasajanara abilashe purtisuva Srisudhindrayatisara dayavire || 1 || Dhare kalakondavaru-udalu arive illadavaru Taralasanpadarahitaru-mahadurutara j~janibakutaru Teralibandu sandarusana madalu Kar…