Haridasa Sahitya — Vyasadasa

Balu ramyavagide

ಬಲು ರಮ್ಯವಾಗಿದೆ

Composer: Jagannatha Dasaru · Deity: Garuda / Shesha · Genre: Bhakti

Kannada lyrics

ಬಲು ರಮ್ಯವಾಗಿದೆ ಹರಿಯ ಮಂಚ||ಪ|| ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ|| ಪವನತನಯ ಮಂಚ ಪಾವನತರ ಮಂಚ ಭುವನತ್ರಯವ ಪೊತ್ತ ಭಾರಿ ಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ ||೧|| ನೀಲಾಂಬರವನುಟ್ಟು ನಳನಳಿಸುವ ಮಂಚ ನಾಲಿಗೆ ಎರಡುಳ್ಳ ನೈಜಮಂಚ ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ ತಾಲ ಮುಸಲ ಹಲವ ಹಿಡಿದಿರುವ ಮಂಚ ||೨|| ರಾಮನನುಜನಾಗಿ ರಣವ ಜಯಿಸಿದ ಮಂಚ ತಾಮಸರುದ್ರನನು ಪಡೆದ ಮಂಚ ಭೀಮಾವರಜನೊಳು ಆವೇಶಿಸಿದ ಮಂಚ ಜೀಮೂತ ಮಂಡಲವ ತಡೆಗಟ್ಟಿದ ಮಂಚ ||೩|| ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ ಸೇವಿಸಿ ಸುಖಿಸುವ ದಿವ್ಯ ಮಂಚ ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ ದೇವಕೀಜಠರದಲಿ…

Transliteration

Balu ramyavagide srihariya manca | Yalaruni kularaja rajesvarana manca | Pavana tanayanenipa pavanatara manca | Buvanatrayava potta bari manca | Kivigalillada manca sriniketana manca | Sivarupadalli srihariya olisida manca || 1 || Niranbaravannuttu nalanalisuva manca | Nalige eradulla naija manca | Nalvattu kalpadi tapava madida manca | Tala musala halava pididiha manca || 2 || Ramananujanagi rana…