Haridasa Sahitya — Vyasadasa

Badrani dehi me gauri

ಭದ್ರಾಣಿ ದೇಹಿ ಮೇ ಗೌರಿ

Composer: Vadirajaru · Deity: Gouri · Genre: Bhakti

Kannada lyrics

ಭದ್ರಾಣಿ ದೇಹಿ ಮೇ ಗೌರಿ || ಭದ್ರಾಣಿ ದೇಹಿಮೇ ಗೌರಿ ರುದ್ರಾಣಿ ಭೂರ್ಯಾ (ರಿ?) ಭರಣಿ |a.pa| ಗರ್ವಾದಿ ನಿರ್ಮಿತಾನಿ ದುರ್ವಾಸ ಸುಖದಾನಿ(?)ಸರ್ವಾಣಿ ಪಾತ ಕಾನಿ ಸರ್ವಾಣಿ ಭಿಂತಾನಿ|| ಅಂಬೋಜನಾಭ ಸುಹಿತೇ ರಂಬೋರು ಶಂಭೋದಯಿತೇಗಾಂಭೀರ್ಯ ಸುಗುಣಸಹಿತೇ ಕುಂಭೋದ್ಭವಾದಿ ವಿನುತೇ || ಇಂದೀವರಾಭ ನಯನೇ ನಂದಿತ ಹಯವದನೇಕುಂದಕುಟ್ಮಲರದನೆ ಚಂದ್ರಸಹಸ್ರ ವದನೆ ||

Transliteration

Badrani dehi me gauri || pa || Badrani dehi me gauri | Rudrani buryabarani || A. Pa || Garvadi nirmitani | Durvasa sukadani | Sarvani patakani | Sarvani Bi0tAni || 1 || Ambojanaba suhite | Ramboru sambodayate | Gambirya suguna sahite | Kumbodbavadi vinute || 2 || Indivarabanayane | Nandita hayavadane | Kundakutmalaradane | Chandra sahasra vadane || 3 ||