Haridasa Sahitya — Vyasadasa

Baaro guru raghavendra

ಬಾರೋ ಗುರುರಾಘವೇಂದ್ರ

Composer: Guru Srisha Vittala Dasaru / Kuntoji Narasimhadasaru · Deity: Raghavendra Teertharu · Genre: Bhakti

Kannada lyrics

ಬಾರೋ ಗುರುರಾಘವೇಂದ್ರ ಬಾರಯ್ಯ ಬಾ ಬಾ – ಬಾರೋ || ಪ || ಹಿಂದುಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದಮುಕುಂದ ಬಂಧೋ || ಅ || ಸೇವಕನೆಲವೊ ನಾನು – ಧಾವಿಸಿ ಬಂದೆನು ಸೇವೆ ನೀಡೆಲೊ ನೀನು ಸೇವಕನ ಸೇವೆಯನು ಸೇವಿಸಿ ಸೇವ್ಯ-ಸೇವಕ ಭಾವವೀಯುತ ಠಾವುಗಾಣಿಸಿ ಪೊರೆಯೊ ಧರೆಯೊಳು ಪಾವನಾತ್ಮಕ ಕಾವ ಕರುಣಿ || ೧ || ಕರೆದರೆ ಬರುವಿಯೆಂದು – ಸಾರುವುದು ಡಂಗುರ ತ್ವರಿತದಿ ಒದಗೋ ಬಂದು ಜರಿಯ ಬೇಡವೊ ಬರಿದೆ ನಿನ್ನಯ ವಿರಹ ತಾಳದೆ ಮನದಿ ಕೊರಗುವೆ ಹರಿಯ ಸ್ಮರಣೆಯ ನಿರುತದಲಿ ಎನ ಗ್ ಹರುಷದಲಿ ನೀನಿರುತ ಕೊಡುತಲಿ || ೨ || ನರಹರಿಪ್ರಿಯನೆ ಬಾ – ಗುರುಶ್ರೀಶವಿಠ್ಠಲನ ಕರುಣಾಪಾತ್ರನೆ ಬೇಗ…

Transliteration

Baro Guru Raghavendra Barayya Ba Ba Hindu Mundel-Lenage Nee-Gati Yendu Pondide Ninna Padava Bandha-Nava Bidi-Senna Kara-Pidi Nanda Kanda Mukunda Bandho Sevakanelo Nanu Ninnaya Pada Sevenii-Delo Neenu Sevakana Seveyanu Sevisi Sevya Sevyaka Bhaava Viiyuta Dhavi-Sennanu Poreyo Dhareyolu Pavanatmaka Kayo Karunisi Karedare Baruviiyendu Saruvudu Dangura Tvaritadi Odago Banduu Jareyu Vyadhiyu Barade Ninn…