Haridasa Sahitya — Vyasadasa
Aru aksharadinda vyahrutiyinda omkaravaguvudu
ಆರು ಅಕ್ಷರದಿಂದ ವ್ಯಾಹೃತಿಯಿಂದ ಓಂಕಾರವಾಗುವುದು
Composer: Purandara Dasaru · Deity: Hari · Genre: Ugabhoga
Kannada lyrics
ಆರು ಅಕ್ಷರದಿಂದ ವ್ಯಾಹೃತಿಯಿಂದ ಓಂಕಾರವಾಗುವುದು ಕೇಳಿ ಈ ಪರಿ ಇಪ್ಪತ್ತುನಾಲ್ಕು ಅಕ್ಷರದಿಂದ ತೋರುತಲಿ ಗಾಯತ್ರಿ ರಚಿಸಿದ ಹರಿಯ ಮೆರೆವುದೈ ಪುರುಷಸೂಕ್ತದಿ ಅನಂತವೇದರಾಶಿ ಧೊರೆಯೆಂದು ಪೊಗಳುವುವೊ ಓಂಕಾರ ಶ್ರೀಕಾರ ಮೆರೆವುದೈವತ್ತೊಂದು ಲಕ್ಷಗಳು ಈ ಕೃತಿ ಅಶೇಷ ಗುಣಾಧಾರ ಎಂದು ನಾರಾಯಣೋದ ಪೂರ್ಣಗುಣನುತ ಭರದಿ ಜ್ಞಾನರೂಪಾಶನೊ ಮೆರೆವಾದೆಲೆ ಶಾಶಟರ್ದವಧರಿಶಿಗೆ ಪುರಂದರವಿಠಲ ಓಂಕಾರ ||
Transliteration
Aru aksharadinda vyahrutiyinda omkaravaguvudu Keli I pari ippattunalku aksharadinda Torutali gayatri racisida hariya merevudai Purushasuktadi anantavedarasi dhoreyendu pogaluvuvo Omkara srikara merevudaivattondu lakshagalu I kruti asesha gunadhara endu narayanoda purnagunanuta Baradi j~janarupasano merevadele Sasatardavadharisige purandara vittalaomkara ||