Haridasa Sahitya — Vyasadasa
Phalavidu Baldudake
ಫಲವಿದು ಬಾಳ್ದುದಕೇ
Composer: Jagannatha Dasaru · Deity: Vishnu · Genre: Philosophy
Kannada lyrics
ಫಲವಿದು ಬಾಳ್ದುದಕೇ ಫಲವಿದು ಬಾಳ್ದುದಕೇ ಸಿರಿ ನಿಲಯನ ಗುಣಗಳ ತಿಳಿದು ಭಜಿಸುವದೇ ॥ಪ॥ ಸ್ವೋಚಿತ ಕರ್ಮಗಳಾಚರಿಸುತ ಬಲು ನೀಚರಲ್ಲಿ ಪೋಗಿ ಯಾಚಿಸದೇ । ಖೇಚರವಾಹ ಚರಾಚರ ಬಂಧಕ ಮೋಚಕನಹುದೇಂದ್ಯೋಚಿಸುತಿಪ್ಪೋದೇ ॥೧॥ ನಿಚ್ಚಸುಭಕುತಿಯೋಳಚ್ಯುತನಂಘ್ರಿಗ ಳರ್ಚಿಸಿ ಮೇಚ್ಚಿಸುತೇಚ್ಚರದಿ । ತುಚ್ಚವಿಷಯಗಳನಿಚ್ಚಿಸದಲೇ ಯ- ದೃಚ್ಛಾಲಾಭದಿಂ ಪ್ರೋಚ್ಚನಾಗುವದೇ ॥೨॥ ಮನೋವಾಕ್ಕಾಯದೋಳನುಭವಿಸುವ ದಿನದಿನದ ವಿಷಯಸಾಧನಗಳನು ಅನಿಲಾಂತರ್ಗತ ವನರುಹದಳಲೋ- ಚನಗರ್ಪಿಸಿ ದಾಸನು ನಾನೇಂಬೋದೇ ॥೩॥ ವಾಸವಮುಖವಿಬುಧಾಸುರನಿಚಯಕೇ ವಾಸುದೇವನೇ ಶುಭಾಶುಭದ ಈ ಸಮಸ್ತಜಗಕೀಶ ಕೇಶವಾ- ನೀಶ ಜೀವರೇಂಬೀ ಸುಜ್ಞಾನವೇ ॥೪॥ ಪಂಚಭೇದಯುತ ಪ್ರಪಂಚ ಸತ್ಯ ವಿ- ರಿಂಚಿಮ…
Transliteration
anu-hari-kathamruta-saara-docx(Kannada) Phalavidu Baaldudake Siri Nilayana Gunagala Tilidu Bhajisuvude|| Sochita Karmagalaacharisuta Baluneecharalli Pogi Yaachisade Khecharavaaha Charaachara Bandhaka Mochakanahudendyochisutippude||1|| Niccha Subhakutiyol*Achyuta^naghrigalarchisi Mecchisutechaaradi Tuccha Vishayagalanicchyisade Yadruchaalabhadim Procchanaaguvude||2|| Manovaakkayadolanubhavisuva Din…