Haridasa Sahitya — Vyasadasa

Andhantamasa prapti

ಅಂಧಂತಮಸೆ ಪ್ರಾಪ್ತಿ

Composer: Pranesha Dasaru · Deity: Vishnu · Genre: Advice

Kannada lyrics

ಅಂಧಂತಮಸೆ ಪ್ರಾಪ್ತಿ ನಿಶ್ಚಯ‍ ಶೃತಿ- ಯಂದ ಪ್ರಕಾರವಾಚರಿಸದವರಿಗೆ॥ಪ॥ ಹರಿದಿನದಲಿ ಆಹಾರ ಬಿಟ್ಟು ಮುದದಿ ಜಾ- ಗರವ ಮಾಡದಲುಂಡು ವರಗೂವಧಮಗೇ॥೧॥ ಹರಿವಾಸರ ವಿನಹಾ ಸರುವ ದ್ವಾದಶಿ ಪಾರ- ಣಿ ರವಿಯೋದಯಕಾಗದಿರುವ ದುರ್ಮತಿಗೇ॥೨॥ ನಾಲ್ವತ್ತೈದು ಘಟಿ ಮ್ಯಾಲೇಕಾದಶಿಯಾಗೆ ಶ್ರೀಲೋಲವಾಸರಾರೇಳು ಕಳವಂಗೇ॥೩॥ ಪ್ರಥಮ ಕಾಲವ ಮೀರೆಚ್ಯುತನ ಪ್ರಸಾದವ ಪ್ರತಿ ದ್ವಾದಶಿಯೊಳುಂಬ ಮತಿಗೇಡಿಗಳಿಗೇ॥೪॥ ದಶಪಂಚ ಮ್ಯಾಲೊಂದು ದಶಮಿ ಸಿದ್ಧಾಂತ ವೋ- ದಿಸಲು ಶ್ರೀವರನ ದಿವಸ ಹಿಂದಾಗುವಗೇ॥೫॥ ವೇಧಿಲ್ಲಾ ದಶಮಿಗೆ ದ್ವಾದಶಿ ಪರದಿನ ಖ್ಹೋದರೆ ದ್ವಯ ನಿರ್ಜಲಾವೆನ್ನದೀರೆ॥೬॥ ಪಳಾಧಿಕೈವತ್ತೇಳು ಘಳಿಗಿ ದ್ವಾದಶಿ ವೋದಿ- ಸಲು ಸಾಧನಿದು ಎಂದು ತಿಳಿಯದವನಿಗೆ॥…

Transliteration

andhantamasa prapti niscaya srutiyinda prakara vacharisadavarige || pa || haridinadalli aharabittu mudadi jagarava madadalundu varaguvadhamage || 1 || harivasara vinaha saruva dvadasa paraniraviyudayakagadiruva durmatige || 2 || nalvattaidu gati myalekasadasiyage srilola vyasararelu kalevange || 3 || prathamakalava miryacyutana prasadava pratidvadasiyolumba matigedigalige || 4 || dasapancha myalon…