Haridasa Sahitya — Vyasadasa
Ambakādallidda kambharūpadi hariya
ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ
Composer: Gopala Dasaru · Deity: Hari · Genre: Ugabhoga
Kannada lyrics
ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ ಅಂಭ್ರಮಣಿ ಕಂಭಕ್ಕೆ ಸುತ್ತಲೂ ಗುಣರೂಪ ಶಂಭುವಂದಿತ ವತ್ಸಸಂಭ್ರಮದಲಿ ಇರಲು ಅಂಬುಜಸಮನ ಗುರುತಂದೆ ಗೋಪಾಲವಿಠಲನ ಬೆಂಬಿದದೆ ತೋರೋ ಪ್ರಾಣ
Transliteration
Ambakādallidda kambharūpadi hariya ambhramaṇi kambhakke suttalū guṇarūpa śambhuvandita vatsasambhramadali iralu ambujasamana gurutande gōpālaviṭhalana bembidade tōrō prāṇa