Haridasa Sahitya — Vyasadasa
Akshaya patre haadu
ಅಕ್ಷಯಪಾತ್ರೆ ಹಾಡು
Composer: Vadirajaru · Deity: Vishnu · Genre: Bhakti
Kannada lyrics
ಅಕ್ಷಯಪಾತ್ರೆ ಹಾಡು: ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು ಅಲ್ಲಿದ್ದ ಜನರು ಅಲ್ಲಿ ಇರಲಾರೆಂದು ಸಿದ್ದರಾದರು ಏನು ಮಾಡಿದನು ಪಾಪಿ ಮೂಢ ಶಕುನಿಯ ಮಾತು ಕೇಳಿ ಆಡಿ ಪಗಡೆ ಸೋಲಿಸಿ ಅವರನು ಅಡವಿಗಟ್ಟಿದ ದುಷ್ಟ ದುರ್ಯೋಧನನು ನಿಮಗೆ ಪಗಡೆಯಾಡಿ ಸೋಲಿಸಿದ ವಾರ್ತೆಯ ನೀವು ಕಳುಹಿಸುತಿರೆ ಹೀಗೆ ಧನವು ದ್ರವ್ಯವು ಇದ್ದ ಇವನಿಗೆ ದಯಾಧರ್ಮ ಎಳ್ಳಷ್ಟು ಬೇಡವೆ ಲೋಭ ಮೋಹ ಪಾಶದಿಂದ ಬಿಗಿದುಕೊಂಡರು ವಿಪ್ರರ ಮಾತು ಕೇಳಿ ದೌಮ್ಯಚಾರ್ಯರ ಪಾದಕ್ಕೆರಗಿ ಅವರು ಹೇಳಿದಂತೆ ಮಾಡಿದ ಧರ್ಮಜ ಸೂರ್ಯೋಪಾಸನೆಯನ್ನು ಕಂಡು ಸೂರ್ಯ ಪ್ರತ್ಯಕ್ಷನಾಗಿ ಏನು ಬೇಕು ಬೇಡು ಎಂದು ವರವ ಕೊಟ್ಟಾನು ಲಕ್ಷಕೋಟಿ ಬ್ರಾಹ್ಮಣರ ಭೋಜನ ಆಲಸ್ಯವಿಲ್ಲದಂತೆ ಮಾಡಿಸಬೇ…
Transliteration
This is a song written by vadirajaru and taught this song to his sister Eddaru vanavasakke buddhivanta pandavaru Allidda janaru alli iralararendu siddharadaru Enu madidanu papi muda shakuniya matu keli Adi pagade solisi avaranu adavigattida dushta duryodananu Nimage pagadeyadi solisida varteya neevu kaluhisutire Hige danavu dravyavu idda avanige dayadharma ellashtu bedave Lobha moha pashadinda big…