Haridasa Sahitya — Vyasadasa
Aava janmadha punya
ಆವ ಜನ್ಮದ ಪುಣ್ಯ
Composer: Vijaya Dasaru · Deity: Hari · Genre: Bhakti
Kannada lyrics
ಆವ ಜನ್ಮದ ಪುಣ್ಯ ಫಲಿಸಿತೆನಗೆ | ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ ||pa|| ಲವಣವನು ಸವಿದುಣಲು | ಬಲುಜನ್ಮದಲಿ ಯಿದ್ದ ಭವರಾಸಿಗಳು ಹಾರಿ ಬಯಲಾದವು| ನವವಿಧ ಭಕುತಿಯಾ ಮಾರ್ಗವನೆ ತಿಳಿದು ಮಾ | ನವರೊಳಗೆ ಪರಿ ಶುದ್ಧನಾದೆ ಗುರು ಕರುಣದಲೀ||1|| ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ | ಶೋಕವನೆ ಬಂದಿರಲು ಬೆನ್ನು ಬಟ್ಟು | ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು | ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ ||2|| ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ | ಆಪತ್ತು ಕಳವಳಿಸಿ ಹಿಂದಾದವು | ಭಾಪುರೆ ಮೋಕ್ಷಮಾರ್ಗಕ್ಕೆ ಸೋಪಾನ ದೊರಕಿದವು ಏನೆಂಬೆ ಸೋಜಿಗವು ಬಲು ತೀವ್ರದಲಿ ||3|| ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್…
Transliteration
Ava janmada punya Palisitenage |I Udupi krushnana prasada bumjiside |pa| Lavanavanu savidunalu | balujanmadali yidda Bavarasigalu hari bayaladavu| Navavidha bakutiya margavane tilidu ma | Navarolage pari suddhanade guru karunadali|1 Sakapala kaikolalu arishadvargagalinda | Sokavane bandiralu bennu battu | Kakettu poguvavu enembe sojigavu | Lokadolage namma kulagotrajare dhanya ||2|| Supavanu undar…