Haridasa Sahitya — Vyasadasa

Aada hodhalli

ಆಡ ಹೋದಲ್ಲೆ ಮಕ್ಕಳು

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಆಡ ಹೋದಲ್ಲೆ ಮಕ್ಕಳು ಆಡಿಇ ಕೊಂಬುವರು ನೋಡಮ್ಮ ||ಪ|| ನೋಡಿ ನೋಡಿ ಎನ್ನ ಮುಖವ ನೋಡಿ ಕಣ್ಣು ಮೀಟುವರಮ್ಮ ||ಅ.ಪ|| ದೇವಕಿ ಹೆತ್ತಳಂತೆ ವಸು- ದೇವನೆಂಬವ ಪಿತನಂತೆ ಕಾವಲಲ್ಲಿ ಹುಟ್ಟಿದೆನಂತೆ ಮಾವಗಂಜಿಲ್ಲಿ ತಂದರಂತೆ || ವಿಷವು ತುಂಬಿದ ಮೊಲೆಯನುಂಡು ಅಸುರೆಯ ನಾ ಕೊಂದೆನಂತೆ ನಿಶಿಚರ ಶಕಟಾಸುರನ ಶಿಶುಗಾಲಿಲೊರಸಿದೆನಂತೆ || ನೀನೆನ್ನ ಹಡೆದಿಲ್ಲವಂತೆ ನಾ ನಿನ್ನ ಮಗನಲ್ಲವಂತೆ ಧೇನು ಕಾಯುವರಿಲ್ಲವೆಂದು ಸಾನುರಾಗದಿ ಸಲಹಿದೆಯಂತೆ || ಕಿಚ್ಚ ನಾ ಗಡ ನುಂಗಿದೆನಂತೆ ವತ್ಸಾಸುರನ ಕೆಡಹಿದೆನಂತೆ ಕಚ್ಚ ಬಂದ ಕಾಳಿಂಗನ ಕೊಚ್ಚಲು ಮಡುವ ಧುಮುಕಿದೆನಂತೆ || ಹದ್ದು ಎನ್ನ ವಾಹನನಂತೆ ಹಾವು ಎನ್ನ ಹಾಸಿಗೆಯಂತೆ ಕದ್ದು ಬೆಣ್ಣೆಯ ನಾ ತಿಂದ…

Transliteration

Nodi nodi itta mukava |madi kanna Tuvaramma ||a.pa|| Devaki pettalante-vasu-|devanembava pitanante | Kavalinolu puttidenamte |mava kamsaganji bandenante|| 1|| Ninenna pettillavante-amma |naninna maganallavante | Dhenu kayuvarillavendu ninu |sanuragadi salahideyante || 2|| Vishavu tumbida moleya-kotta |asureya samharisidenante | Asuranada sakatananakshanadali |sisuvagale oresidenante|| 3|| Vatsasur…