Haridasa Sahitya — Vyasadasa

Harikathamritasara 33 - 33. Phala sruthi sandhi

ಹರಿಕಥಾಮೃತಸಾರ 33 - ಫಲಶ್ರುತಿ ಸಂಧಿ

Composer: Jagannatha Dasaru · Deity: Hari / Krishna · Genre: Philosophy

Kannada lyrics

ಶ್ರೀ ಜಗನ್ನಾಥ ದಾಸಾರ್ಯರ ಪರಮ ಮುಖ್ಯ ಶಿಷ್ಯರಾದ ಶ್ರೀ ಶ್ರೀದವಿಠಲರು (ಕರ್ಜಿಗಿ ದಾಸರಾಯರು) ರಚಿಸಿದ ಶ್ರೀ ಫಲಶ್ರುತಿ ಸಂಧಿ ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಹರಿಕಥಾಮೃತಸಾರ ಶ್ರೀಮದ್ಗುರುವರ ಜಗನ್ನಾಥ ದಾಸರ ಕರತಲಾಮಲಕವನೆ ಪೇಳಿದ ಸಕಲ ಸಂಧಿಗಳ ಪರಮ ಪಂಡಿತ ಮಾನಿಗಳು ಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದು ತೋರಿ ಪೇಳುವದಲ್ಲ ಧರೆಯೊಳಗೆ||1|| ಭಾಮಿನೀ ಷಟ್ಪದಿಯ ರೂಪದಲೀ ಮಹಾದ್ಭುತ ಕಾವ್ಯದಾದಿಯೊಳಾ ಮನೋಹರ ತರತರಾತ್ಮಕ ನಾಂದಿ ಪದ್ಯಗಳ ಯಾಮಯಾಮಕೆ ಪಠಿಸುವವರ ಸುಧಾಮಸ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ||2|| ಸಾರವೆಂದರೆ…

Transliteration

SrI jagannAtha dAsAryara parama muKya SiShyarAda SrI SrIdaviThalaru (karjigi dAsarAyaru) racisida SrI PalaSruti saMdhi harikathAmRutasAra gurugaLa karuNadiMdApanitu kELuve parama BagavadBaktaru idanAdaradi kELuvudu|| harikathAmRutasAra SrImadguruvara jagannAtha dAsara karatalAmalakavane pELida sakala saMdhigaLa parama paMDita mAnigaLu matsarisaledegiccAgi tOruvudarisakarigidu tOri pELuvadalla dhar…