Haridasa Sahitya — Vyasadasa
Harikathamritasara 31 - 31. Neivedhya prakarana sandhi
ಹರಿಕಥಾಮೃತಸಾರ 31 - ನೈವೇದ್ಯ ಪ್ರಕರಣ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಲೆಕ್ಕಿಸದೆ ಲಕುಮಿಯನು ಬೊಮ್ಮನ ಪೊಕ್ಕಳಿಂದಲಿ ಪಡೆದ ಪೊಸ ಪೊಂಬಕ್ಕಿದೇರನು ಪಡೆದ ಅವಯವಗಳಿಂದ ದಿವಿಜರನಾ ಮಕ್ಕಳಂದದಿ ಪೊರೆವ ಸರ್ವದ ರಕ್ಕಸಾಂತಕ ರಣದೊಳಗೆ ನಿರ್ದುಃಖ ಸುಖಮಯ ಕಾಯ್ದ ಪಾರ್ಥನ ಸೂತನೆಂದೆನಿಸಿ||1|| ದೋಷ ಗಂಧ ವಿದೂರ ನಾನಾ ವೇಷಧಾರಿ ವಿಚಿತ್ರ ಕರ್ಮ ಮನೀಷಿ ಮಾಯಾ ರಮಣ ಮಧ್ವಾಂತಃಕರಣ ರೂಢ ಶೇಷಸಾಯಿ ಶರಣ್ಯ ಕೌಸ್ತುಭ ಭೂಷಣ ಸುಕಂಧರ ಸದಾ ಸಂತೋಷ ಬಲ ಸೌಂದರ್ಯ ಸಾರನ ಮಹಿಮೆಗೆ ಏನೆಂಬೆ||2|| ಸಾಶನಾನ ಶನೇ ಅಭೀಯೆಂಬ ಈ ಶ್ರುತಿ ಪ್ರತಿಪಾದ್ಯನೆನಿಸುವ ಕೇಶವನ ರೂಪದ್ವಯವ ಚಿದ್ದೇಹದ ಒಳಹೊರಗೆ ಬೇಸರದೆ ಸದ್ಭಕ್ತಿಯಿಂದ ಉಪ…
Transliteration
harikathAmRutasAra gurugaLa karuNadiMdApanitu kELuve parama BagavadBaktaru idanAdaradi kELuvudu|| lekkisade lakumiyanu bommana pokkaLiMdali paDeda posa poMbakkidEranu paDeda avayavagaLiMda divijaranA makkaLaMdadi poreva sarvada rakkasAMtaka raNadoLage nirduHKa suKamaya kAyda pArthana sUtaneMdenisi||1|| dOSha gaMdha vidUra nAnA vEShadhAri vicitra karma manIShi mAyA ramaNa madhvAMtaHkaraNa rUDha SES…