Haridasa Sahitya — Vyasadasa
Harikathamritasara 30 - 30. Dhaithya taratamya sandhi
ಹರಿಕಥಾಮೃತಸಾರ 30 - ದೈತ್ಯ ತಾರತಮ್ಯ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀಶ ಮುಕ್ತಾಮುಕ್ತ ಸುರವರ ವಾಸುದೇವಗೆ ಭಕ್ತಿಯಲಿ ಕಮಲಾಸನನು ಪೇಳಿದನು ದೈತ್ಯ ಸ್ವಭಾವ ಗುಣಗಳನು|| ಎನಗೆ ನಿನ್ನಲಿ ಭಕ್ತಿ ಜ್ಞಾನಗಳು ಎನಿತಿಹವೊ ಪ್ರಾಣನಲಿ ತಿಳಿಯದೆ ಹನುಮದಾದಿ ಅವತಾರಗಳ ಭೇದಗಳ ಪೇಳುವವ ದನುಜ ಘೋರಾಂಧಂತಮಸಿಗೆ ಯೋಗ್ಯನು ನಸಂಶಯ ನಿನ್ನ ಬೈವರ ಕೊನೆಯ ನಾಲಿಗೆ ಪಿಡಿದು ಛೇದಿಪೆನು ಎಂದನು ಅಬ್ಜ ಭವ||1|| ಜ್ಞಾನ ಬಲ ಸುಖ ಪೂರ್ಣ ವ್ಯಾಪ್ತಗೆ ಹೀನ ಗುಣನೆಂಬುವನು ಈಶ್ವರ ತಾನೇ ಎಂಬುವ ಸಚ್ಚಿದಾನಂದಾತ್ಮಗೆ ಉತ್ಪತ್ತಿ ಶ್ರೀನಿತಂಬಿನಿಗೆ ಈಶಗೆ ವಿಯೋಗಾನು ಚಿಂತನೆ ಛೇದ ಭೇದ ವಿಹೀನ ದೇಹಗೆ ಶಸ್ತ್ರಗಳ ಭಯ ಪೇಳುವವ…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| SrISa muktAmukta suravara vAsudEvage Baktiyali kamalAsananu pELidanu daitya svaBAva guNagaLanu|| enage ninnali Bakti j~jAnagaLu enitihavo prANanali tiLiyade hanumadAdi avatAragaLa BEdagaLa pELuvava danuja GOrAndhantamasige yOgyanu nasaMSaya ninna baivara koneya nAlige piDidu CEdipenu endanu abja Bava|…