Haridasa Sahitya — Vyasadasa
Harikathamritasara 23 - 23. Bruhat taratamya sandhi
ಹರಿಕಥಾಮೃತಸಾರ 23 - ಬೃಹತ್ ತಾರತಮ್ಯ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಹರಿ ಸಿರಿ ವಿರಂಚೀರ ಮುಖ ನಿರ್ಜನರ ಆವೇಶಾವತಾರಗಳ ಸ್ಮರಿಸು ಗುಣಗಳ ಸರ್ವ ಕಾಲದಿ ಭಕ್ತಿ ಪೂರ್ವಕದಿ|| ಮೀನ ಕೂರ್ಮ ಕ್ರೋಡ ನರಹರಿ ಮಾಣವಕ ಭೃಗುರಾಮ ದಶರಥ ಸೂನು ಯಾದವ ಬುದ್ಧ ಕಲ್ಕೀ ಕಪಿಲ ವೈಕುಂಠ ಶ್ರೀನಿವಾಸ ವ್ಯಾಸ ಋಷಭ ಹಯಾನನಾ ನಾರಾಯಣೀ ಹಂಸ ಅನಿರುದ್ಧ ತ್ರಿವಿಕ್ರಮ ಶ್ರೀಧರ ಹೃಷೀಕೇಶ||1|| ಹರಿಯು ನಾರಾಯಣನು ಕೃಷ್ಣ ಅಸುರ ಕುಲಾಂತಕ ಸೂರ್ಯ ಸಮಪ್ರಭ ಕರೆಸುವನು ನಿರ್ದುಷ್ಟ ಸುಖ ಪರಿಪೂರ್ಣ ತಾನೆಂದು ಸರ್ವದೇವೋತ್ತಮನು ಸರ್ವಗ ಪರಮ ಪುರುಷ ಪುರಾತನ ಜರಾಮರಣ ವರ್ಜಿತ ವಾಸುದೇವಾದಿ ಅಮಿತ ರೂಪಾತ್ಮ||2|| ಈ ನಳಿನಭವ ಜನನಿ ಲಕ್…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| hari siri viraMcIra muKa nirjanara AvESAvatAragaLa smarisu guNagaLa sarva kAladi Bakti pUrvakadi|| mIna kUrma krODa narahari mANavaka BRugurAma daSaratha sUnu yAdava buddha kalkI kapila vaikunTha SrInivAsa vyAsa RuShaBa hayAnanA nArAyaNI haMsa aniruddha trivikrama SrIdhara hRuShIkESa||1|| hariyu nArAy…