Haridasa Sahitya — Vyasadasa
Harikathamritasara 11 - 11. Sthavarajangama sandhi
ಹರಿಕಥಾಮೃತಸಾರ 11 - ಸ್ಥಾವರಜಂಗಮ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಪಾದುಕೆಯ ಕಂಟಕಸಿಕ್ತ ಮೊದಲಾದವು ಅನುದಿನ ಬಾಧಿಸುವನೆ ಏಕಾದಶ ಇಂದ್ರಿಯಗಳಲಿ ಬಿಡದೆ ಹೃಷೀಕಪನ ಮೂರ್ತಿ ಸಾದರದಿ ನೆನೆವವನು ಏನಪರಾಧಗಳ ಮಾಡಿದರು ಸರಿಯೇ ನಿರೋಧಗೈಸವು ಮೋಕ್ಷಮಾರ್ಗಕೆ ದುರಿತ ರಾಶಿಗಳು||1|| ಹಗಲು ನಂದಾದೀಪದಂದದಿ ನಿಗಮ ವೇದ್ಯನ ಪೂಜಿಸುತ ಕೈ ಮುಗಿದು ನಾಲ್ಕರೊಳು ಒಂದು ಪುರುಷಾರ್ಥವನು ಬೇಡದಲೇ ಜಗದುದರ ಕೊಟ್ಟುದನು ಭುಂಜಿಸು ಮಗ ಮಡದಿ ಪ್ರಾಣ ಇಂದ್ರಿಯ ಆತ್ಮಾದಿಗಳು ಭಗವಧೀನವೆಂದು ಅಡಿಗಡಿಗೆ ನೆನೆವುತಿರು||2|| ಅಸ್ವತಂತ್ರನು ಜೀವ ಹರಿ ಸರ್ವ ಸ್ವತಂತ್ರನು ನಿತ್ಯ ಸುಖಮಯ ನಿ:ಸ್ವ ಬದ್ಧ ಅಲ್ಪಜ್ಞ ಶಕ್ತ ಸದುಃಖ…
Transliteration
harikathAmRutasAra gurugaLa karuNadindApanitu kELuve/ parama BagavadBaktaru idanAdaradi kELuvudu|| pAdukeya kanTakasikta modalAdavu anudina bAdhisuvane EkAdaSa indriyagaLali biDade hRuShIkapana mUrti sAdaradi nenevavanu EnaparAdhagaLa mADidaru sariyE nirOdhagaisavu mOkShamArgake durita rASigaLu||1|| hagalu nandAdIpadandadi nigama vEdyana pUjisuta kai mugidu nAlkaroLu ondu puruShArthavanu bEDadalE…